ವಿಡಿಯೋ
ಫೆಬ್ರವರಿ 3 ರಂದು ದೆಹಲಿಯ ದ್ವಾರಕಾದಲ್ಲಿ ಅತಿ ವೇಗದ ಮತ್ತು ಅಜಾಗರೂಕತೆಯ ಚಾಲನೆಯಿಂದಾಗಿ ಸಂಭವಿಸಿದ ಅಪಘಾತದಲ್ಲಿ ಸಾಹಿಲ್ ಧನೇಶ್ರಾ ಸಾವನ್ನಪ್ಪಿದ್ದರು.
16 ವರ್ಷದ ಅಪ್ರಾಪ್ತ ವಯಸ್ಕ ಚಲಾಯಿಸುತ್ತಿದ್ದ ಕಾರು, ಸಾಹಿಲ್ ಚಲಾಯಿಸುತ್ತಿದ್ದ ಮೋಟಾರ್‌ಸೈಕಲ್‌ಗೆ ಡಿಕ್ಕಿ ಹೊಡೆದಿದೆ.
23 ವರ್ಷದ ಯುವಕ ತನ್ನ ಕಚೇರಿಗೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ಸಾಹಿಲ್‌ನ ತಾಯಿ ಇನ್ನಾ ಮಕನ್ ಹೇಳಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.
Advertisement