Watch | ಬೀದರ್‌: ಅನುಮಾನಾಸ್ಪದ ಸ್ಫೋಟ; ಆರು ಜನರಿಗೆ ಗಂಭೀರ ಗಾಯ

ಬೀದರ್‌ನ ಗ್ರಾಮವೊಂದರಲ್ಲಿ ಅನುಮಾನಸ್ಪದ ಸ್ಫೋಟ ಸಂಭವಿಸಿದ್ದು, ಆರು ಜನರಿಗೆ ಗಂಭೀರ ಗಾಯಗಳಾಗಿವೆ. ‌ಇಬ್ಬರನ್ನು ಹೈದರಾಬಾದ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಲ್ಲಿನ ಮೊಳಕೇರಾ ಗ್ರಾಮದ ಬಯಲಿನಲ್ಲಿ ಶನಿವಾರ ನಿಗೂಢ ಸ್ಫೋಟ ಸಂಬವಿಸಿದ್ದು, ಘಟನಾ ಸ್ಥಳದಲ್ಲಿದ್ದ ಆರು ಜನರಿಗೆ ಗಾಯವಾಗಿದೆ ಎನ್ನಲಾಗಿದೆ.

ಕಳೆದ ಆರು ತಿಂಗಳಲ್ಲಿ ಇದೇ ಗ್ರಾಮದಲ್ಲಿ ನಡೆದ ಎರಡನೇ ಸ್ಫೋಟ ಪ್ರಕರಣವಾಗಿದೆ. ಜ.31 ಶನಿವಾರ ಮೋಳಗಿ ಮಾರಯ್ಯ ದೇವಸ್ಥಾನದ ಬಳಿ ಸ್ಫೋಟ ಪ್ರಕರಣ ನಡೆದಿದೆ. ವಿಡಿಯೋ ಇಲ್ಲಿದೆ ನೋಡಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com