ವಿಡಿಯೋ
ಇರಾನ್‌ನ ಅಣುಕೇಂದ್ರ ಇಸ್ಫಹಾನ್ ಮೇಲೆ ಅಮೆರಿಕ ದಾಳಿ; ದುಬೈ ಕರಾವಳಿಯ ತೈಲ ಟ್ಯಾಂಕರ್ ಹೊಡೆದು ಟೆಹ್ರಾನ್ ಪ್ರತೀಕಾರ
ಇರಾನ್‌ನ ಕಾರ್ಯತಂತ್ರದ ರಕ್ಷಣಾ ಕೇಂದ್ರವಾದ ಇಸ್ಫಹಾನ್ ಮೇಲೆ ಅಮೆರಿಕ 900 ಕೆಜಿ ಬಂಕರ್ ಬಸ್ಟರ್ ಬಾಂಬ್ ಅನ್ನು ಬೀಳಿಸಿದೆ.
ಈ ಪ್ರದೇಶವು ಇರಾನ್‌ನ ಮೂರು ಯುರೇನಿಯಂ ಪುಷ್ಟೀಕರಣ ತಾಣಗಳಲ್ಲಿ ಒಂದನ್ನು ಒಳಗೊಂಡಂತೆ ಇರಾನ್‌ನ ಮಿಲಿಟರಿ ನೆಲೆಗಳನ್ನು ಹೊಂದಿದೆ.
ಪ್ರತಿಕಾರವಾಗಿ, ಟೆಹ್ರಾನ್ ಪರ್ಷಿಯನ್ ಕೊಲ್ಲಿಯಲ್ಲಿ ಸಂಪೂರ್ಣವಾಗಿ ತುಂಬಿದ ಕುವೈತ್ ತೈಲ ಟ್ಯಾಂಕರ್ ಅನ್ನು ಹೊಡೆದಿದೆ. ವಿಡಿಯೋ ಇಲ್ಲಿದೆ ನೋಡಿ.
Advertisement