ವಿಡಿಯೋ
ಪ್ರಧಾನಿ ಮೋದಿ, ಸಚಿವ ಅಮಿತ್ ಶಾ ಸೇರಿ ಪ್ರಜಾಪ್ರಭುತ್ವ ತೆಗೆದುಹಾಕುವ ಮನಸ್ಸು ಮಾಡಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾನುವಾರ ಆರೋಪ ಮಾಡಿದರು.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರತಿಭಟನೆ ಸದ್ಯ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಮಾಡಿದ್ದಾರೆ.
ತುರ್ತು ಪರಸ್ಥಿತಿಯಲ್ಲೂ ಈ ರೀತಿ ಇರಲಿಲ್ಲ. ಆಗ ರೈಲು, ವಿಮಾನ ಸಂಚಾರವಿತ್ತು. ಆದರೆ ನಿನ್ನೆ ಎಲ್ಲವೂ ಬಂದ್ ಆಗಿತ್ತು ಎಂದು ಖರ್ಗೆ ಹೇಳಿದರು. ವಿಡಿಯೋ ಇಲ್ಲಿದೆ ನೋಡಿ.