ಮನರಂಜನೆ
ದುನಿಯಾ ವಿಜಿ ಅಭಿನಯದ "ಆರ್ ಎಕ್ಸ್ ಸೂರಿ" ಚಿತ್ರದ ಟ್ರೈಲರ್
ನಟ ದುನಿಯಾ ವಿಜಿ ಅಭಿನಯದ ಬಹು ನಿರೀಕ್ಷಿತ ಚಿತ್ರ ಆರ್ ಎಕ್ಸ್ ಸೂರಿ ಚಿತ್ರ ಬಿಡುಗಡೆಗೆ ತಯಾರಾಗಿರುವಂತೆಯೇ ಯೂಟ್ಯೂಬ್ ನಲ್ಲಿ ಚಿತ್ರದ ಟ್ರೈಲರ್ ಬಿಡುಗಡೆ ಮಾಡಲಾಗಿದೆ. ಚಿತ್ರವನ್ನು ಶ್ರೀಜೈ ನಿರ್ದೇಶಿಸಿದ್ದು, ವಿಜಯ್'ಗೆ ನಾಯಕಿಯಾಗಿ ಅಕಾಂಕ್ಷ