ಮನರಂಜನೆ
ಬೆಸುಗೆ
1976ರಲ್ಲಿ ತೆರೆಕಂಡ ಬೆಸುಗೆ ಚಿತ್ರವನ್ನು ಖ್ಯಾತ ನಿರ್ದೇಶಕ ಗೀತಪ್ರಿಯ ಅವರು ನಿರ್ದೇಶಿಸಿದ್ದು, ಚಿತ್ರದಲ್ಲಿ ನಟ ಶ್ರೀನಾಥ್ ಮತ್ತು ಮಂಜುಳ್ ಅವರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದರು. ಚಿತ್ರಕ್ಕೆ ವಿಜಯಭಾಸ್ಕರ್ ಅವರು ಸಂಗೀತ ನೀಡಿದ್ದು, ಚಿತ್ರ ದ ಬೆಸುಗೆ-ಬೆಸುಗೆ ಶೀರ್ಷಿಕೆ ಗೀತೆ ಹೆಚ್ಚು ಜನಪ್ರಿಯವಾಗಿತ್ತು.
