ಮನರಂಜನೆ
ದುಬೈನಲ್ಲಿ ಸೋನು ನಿಗಮ್ 'ಅನಿಸುತ್ತಿದೆ ಯಾಕೋ ಇಂದು'...; ವಿಡಿಯೋ ವೈರಲ್
ದುಬೈನಲ್ಲಿ ಕಾರ್ಯಕ್ರಮವೊಂದರಲ್ಲಿ ಬಾಲಿವುಡ್ ಖ್ಯಾತ ಗಾಯಕ ಸೋನು ನಿಗಮ್ ಕನ್ನಡಿಗರಿಗಾಗಿ ಮುಂಗಾರು ಮಳೆಯ ಅನಿಸುತ್ತಿದೆ ಯಾಕೊ ಇಂದು ಹಾಡಾಡಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ