ಮನರಂಜನೆ
'ಒಂದಲ್ಲಾ ಎರಡಲ್ಲಾ...' ಪೂರ್ತಿ ಹಾಡುಗಳನ್ನು ಕೇಳಿ!
ರಾಮಾ ರಾಮಾ ರೇ ಖ್ಯಾತಿಯ ಸತ್ಯಪ್ರಕಾಶ್ ನಿರ್ದೇಶನದ ಎರಡನೇ ಚಿತ್ರ "ಒಂದಲ್ಲಾ... ಎರಡಲ್ಲಾ..." ಚಿತ್ರದ ಧ್ವನಿ ಸುರುಳಿ(ಆಡಿಯೋ) ಜೂ.24 ರಂದು ಬಿಡುಗಡೆಯಾಗಿದೆ. ಒಂದಲ್ಲಾ... ಎರಡಲ್ಲಾ ಚಿತ್ರದ ಪೂರ್ತಿ ಹಾಡನ್ನು ಇಲ್ಲಿ ಕೇಳಬಹುದಾಗಿದೆ.
Advertisement