ಕೊನೆಗೆ ಅಲ್ಲಿಗೆ ಧಾವಿಸಿದ ಪೊಲೀಸರು ತಮ್ಮಲ್ಲಿದ್ದ ಟೇಸರ್ (ವ್ಯಕ್ತಿಯನ್ನು ಕೆಲಕಾಲ ನಿಷ್ಕ್ರಿಯ ಸ್ಥಿತಿಗೆ ತರುವಂತಹ ಸಾಧನ) ನಿಂದ ಶೂಟ್ ಮಾಡಿ, ಆತನನ್ನು ನೆಲಕ್ಕುರುಳಿಸಿದ್ದಾರೆ. ಉಗ್ರ ನೆಲಕ್ಕೆ ಬೀಳುತ್ತಿದ್ದಂತೆ, ಅಲ್ಲಿದ್ದ ಪ್ರಯಾಣಿಕರಲ್ಲೊಬ್ಬ, ಯೂ ಏನ್ಟ್ ನೋ ಮುಸ್ಲಿಂ ಬ್ರುವ್ (ನೀನು ಮುಸ್ಲಿಮನಲ್ಲ, ನೀನೊಂದು ದೊಡ್ಡ ಮುಜುಗರ) ಎಂದು ಘೋಷಣೆ ಕೂಗಿದ್ದು ಕಂಡುಬಂತು.