ಮಂಗಳವಾರ ಮುಖರ್ಜಿ ಅವರು ಅಲ್ ಖುದ್ಸ್ ವಿವಿಯಲ್ಲಿ ಅತ್ಯಾಧುನಿಕ ಮಾಹಿತಿ ತಂತ್ರಜ್ಞಾನ ಕೇಂದ್ರವನ್ನು ಉದ್ಘಾಟಿಸಲಿದ್ದು, ನಾಲ್ಕು ಸಂವಹನ ವ್ಯವಸ್ಥೆಯು ಅದರ ಪ್ರಮುಖ ಭಾಗಗಳಾಗಿವೆ. ಆದರೆ, ಪ್ರಣಬ್ ಕಳುಹಿಸಿರುವ 30 ಕಂಪ್ಯೂಟರ್ಗಳನ್ನು ಪ್ಯಾಲೆಸ್ತೀನ್‍ಗೆ ಕಳುಹಿಸಲು ಒಪ್ಪಿರುವ ಇಸ್ರೇಲ್, ಈ ನಾಲ್ಕು ಸಂವಹನ ಸೌಧನಗಳನ್ನು ತಡೆಹಿಡಿದಿದೆ.