ಭಾರತದ ಆಭರಣಕ್ಕೆ ಪಾಕ್‍ನಲ್ಲಿ ಭಾರಿ ಬೇಡಿಕೆ

ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಬಂಧಗಳು ಚೆನ್ನಾಗಿಲ್ಲದಿರಬಹುದು. ಆದರೆ ಪಾಕಿಸ್ತಾನದ ಮಾರುಕಟ್ಟೆಯಲ್ಲಿ ಭಾರತದ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಬಂಧಗಳು ಚೆನ್ನಾಗಿಲ್ಲದಿರಬಹುದು. ಆದರೆ ಪಾಕಿಸ್ತಾನದ ಮಾರುಕಟ್ಟೆಯಲ್ಲಿ ಭಾರತದ ಚಿನ್ನಾಭರಣಗಳಿಗೆ ಮಾತ್ರ ಭಾರಿ ಬೇಡಿಕೆ ಇದೆ.

ಕಳೆದ ಚಳಿಗಾಲದಲ್ಲಿ ಭಾರತೀಯ ಬ್ರಾಂಡ್ ಔಟ್‍ಹೌಸ್ ಬಿಡುಗಡೆ ಮಾಡಲಾಗಿ ಭಾರಿ ಬೇಡಿಕೆ ಪಡೆಯಿತು. ಈಗ ಮತ್ತೊಂದು ಬ್ರಾಂಡ್ ಪ್ರೆರ್ಟೋಸ್ ಡಿಸೈನರ್ ಆಭರಣಗಳ ಮಳಿಗೆ ಕರಾಚಿಯಲ್ಲಿ ಆರಂಭಿಸಿದ್ದು ಗ್ರಾಹಕರನ್ನು ಹೆಚ್ಚು ಆಕರ್ಷಿಸುತ್ತಿದೆ ಎಂದು ವಿನ್ಯಾಸಕರಾದ ಫಾತಿಮಾ ಅಹಮದ್ ಹೇಳಿದ್ದಾರೆ.

ಫ್ಯಾಷನ್ ಮತ್ತು ಸ್ಟೈಲ್ ಗೆ ಸಂಬಂಧಿಸಿ ಹೇಳುವುದಾದರೆ ಭಾರತ ಮತ್ತು ಪಾಕಿಸ್ತಾನದ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com