ರಾಹೀಲ್ ಷರೀಫ್ ನಿವೃತ್ತಿ: ಪಾಕ್ ಸೇನಾ ಮುಖ್ಯಸ್ಥರಾಗಿ ಜಾವೇದ್ ಬಜ್ವಾ ನೇಮಕ

ಪಾಕಿಸ್ತಾನ ಸೇನೆಯ ಮಾಜಿ ಮುಖ್ಯಸ್ಥ ರಾಹಿಲ್ ಷರೀಫ್ ಅವರ ಅಧಿಕಾರವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ, ಪಾಕ್ ಸೇನೆಗೆ ನೂತನ ಮುಖ್ಯಸ್ಥರನ್ನು ...
ರಾಹೀಲ್ ಷರೀಫ್
ರಾಹೀಲ್ ಷರೀಫ್

ಇಸ್ಲಮಾಬಾದ್: ಪಾಕಿಸ್ತಾನ ಸೇನೆಯ ಮಾಜಿ ಮುಖ್ಯಸ್ಥ ರಾಹಿಲ್ ಷರೀಫ್ ಅವರ ಅಧಿಕಾರವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ, ಪಾಕ್ ಸೇನೆಗೆ ನೂತನ ಮುಖ್ಯಸ್ಥರನ್ನು ನೇಮಕ ಮಾಡಲಾಗಿದೆ.

ರಾಹಿಲ್ ಷರೀಫ್ ನವೆಂಬರ್ 29 ರಂದು ನಿವೃತ್ತಿಯಾಗಲಿದ್ದು ಅಂದೇ ಲೆಫ್ಟೆನೆಂಟ್ ಜನರಲ್ ಖಮರ್ ಬಜ್ವಾ ಸೇನಾ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಪಾಕಿಸ್ತಾನದ ಪ್ರಧಾನ ಮಂತ್ರಿ  ಕಾರ್ಯಾಲಯ ತಿಳಿಸಿದೆ
 
ಲೆಫ್ಟೆನೆಂಟ್ ಜನರಲ್ ಖಮರ್ ಬಜ್ವಾ ಸೇನೆಯ ತರಬೇತಿ ಮತ್ತು ಸೇನಾ ಅಭಿವೃದ್ಧಿಯ ಐಜಿಯಾಗಿ ಕಾರ್ಯನಿರ್ವಹಿಸಿ ಅನುಭವ ಹೊಂದಿದ್ದಾರೆ .ಲೆಪ್ಟಿನೆಂಟ್ ಜನರಲ್ ಆಗಿದ್ದ ಬಜ್ವಾ ಅವರನ್ನು ಸೇನಾ ಮುಖ್ಯಸ್ಥರನ್ನಾಗಿ ನೇಮಿಸುವಂತೆ ಪಾಕ್ ಅಧ್ಯಕ್ಷ ಮಾನ್ ಮೂನ್ ಹುಸೇನ್ ಸಲಹೆಯ ಮೇರೆಗೆ ನೇಮಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com