ಇನ್ನು ಈ ದಾಳಿ ಉಗ್ರಕೃತ್ಯವೆಂದು ನ್ಯೂಯಾರ್ಕ್ ಸರ್ಕಾರ ಸ್ಪಷ್ಟಪಡಿಸಿದೆ. ಅಂತೆಯೇ ದಾಳಿಯಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಕೈವಾಡದ ಕುರಿತು ಶಂಕೆ ವ್ಯಕ್ತವಾಗುತ್ತಿದೆಯಾದರೂ, ಸಂಘಟನೆ ಮಾತ್ರ ಈ ವರೆಗೂ ದಾಳಿಯ ಹೊಣೆ ಹೊತ್ತಿಲ್ಲ. ಇನ್ನು ಈ ಉಗ್ರ ದಾಳಿಯನ್ನು ವಿಶ್ವ ಮುಖಂಡರು ಖಂಡಿಸಿದ್ದು, 'ಇದೊಂದು ಉಗ್ರರ ಹೇಡಿತನದ ಕೃತ್ಯ' ಎಂದು ಲಂಡನ್ನಿನ ಮೇಯರ್ ಬಣ್ಣಿಸಿದ್ದಾರೆ.