ಸಂಸತ್ ನಲ್ಲಿ ಕೈಗೊಳ್ಳಲು ನಿರ್ಣಯಕ್ಕೆ ಬೇಕಾದ ಕನಿಷ್ಠ ಬೆಂಬಲವೂ ಇಲ್ಲದೇ ತುರ್ತು ಪರಿಸ್ಥಿತಿಯನ್ನು ವಿಸ್ತರಿಸಲಾಗಿದೆ. ಸಂಸತ್ ನಲ್ಲಿ ಯಾವುದೇ ನಿರ್ಣಯ ಕೈಗೊಳ್ಳುವುದಕ್ಕೆ ಕನಿಷ್ಠ 43 ಸಂಸದರ ಬೆಂಬಲ ಇರಬೇಕು ಆದರೆ ಇಂದು ಕೈಗೊಂಡ ನಿರ್ಣಯದಲ್ಲಿ ಕೇವಲ 38 ಸಂಸದರು ಮಾತ್ರ ಹಾಜರಿದ್ದರು. ಅಧ್ಯಕ್ಷರ ನಿಲುವನ್ನು ವಿರೋಧಿಸಿ ಪ್ರತಿಪಕ್ಷಗಳ ಸದಸ್ಯರು ಗೈರು ಹಾಜರಾಗಿದ್ದರು.