ವಾಷಿಂಗ್ಟನ್: ಅಮೆರಿಕಾ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ, ಬಿಲ್ ಕ್ಲಿಂತನ್ ಮನೆಯ ವಿಳಾಸಕ್ಕೆ ಶಂಕಿತ ಸ್ಪೋಟಕ ಗಳಿರುವ ಪಾರ್ಸಲ್ ತಲುಪಿಸಲು ಯತ್ನಿಸಿದ್ದ ಬೆನ್ನಲ್ಲೇ ಇದೀಗ ಅಮೆರಿಕಾದ ಮಾಜಿ ಉಪಾಧ್ಯಕ್ಷ ಜೋ ಬಿಡೆನ್ ನಟ ರಾಬರ್ಟ್ ಡಿ ನೀರೋ ಅವರ ವಿಳಾಸಕ್ಕೆ ಸಹ ಇಂತಹುದೇ ಶಂಕಿತ ಪಾರ್ಸಲ್ ಗಳು ಬಂದಿದೆ ಎಂದು ಅಮೆರಿಕಾ ಗುಪ್ತದಳ ಹೇಳಿದೆ.