ಅಮೆರಿಕಾ

'ಬರೀ ಮಾತು ಸಾಕು, ಒಪ್ಪಂದಕ್ಕೆ ಬನ್ನಿ; ಸವಾಲು ಹಾಕಿದರೆ ಸಮುದ್ರದ ತಳ ಸೇರುತ್ತೀರಿ': ಇರಾನ್ ಸಂಧಾನಕಾರರಿಗೆ ಟ್ರಂಪ್ ಎಚ್ಚರಿಕೆ, ಮಾತುಕತೆ ವಿಫಲವಾದರೆ ಮತ್ತೆ ದಾಳಿ..!
ಅವರು ಯಾವಾಗಲೂ ಮಾತನಾಡುತ್ತಲೇ ಇರುತ್ತಾರೆ. ಅವರ ಕೆಲಸವೇ ಮಾತನಾಡದು. ಆದರೆ ಆ ಮಾತುಗಳೆಲ್ಲ ಅಸಂಬದ್ಧ" ಎಂದು ಹೇಳುವ ಮೂಲಕ ಮಾತುಕತೆಯಲ್ಲಿ ಯಾವುದೇ ಪ್ರಗತಿ ಕಾಣದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

'INDIA ನೋಡಿ ಕಲಿಯಿರಿ': ಭಾರತದ ಆರ್ಥಿಕ ಪ್ರಗತಿ ಉಲ್ಲೇಖಿಸಿ ಅಮೆರಿಕ ಫೆಡ್ ನೀತಿ ವಿರುದ್ಧ Trump ವಾಗ್ದಾಳಿ..! Video
ಭಾರತವನ್ನು ನೋಡಿ. ಅಲ್ಲಿ ಬಡ್ಡಿದರಗಳು ಕಡಿಮೆ ಇದ್ದರೂ ಜಿಡಿಪಿ ಶೇ.7ರಷ್ಟಿದೆ. ನಾವು ಕೂಡ ಇದೇ ರೀತಿಯ ನೀತಿ ಅನುಸರಿಸಿದರೆ ನಮ್ಮ ಜಿಡಿಪಿ ಶೇ.14, 15 ಅಥವಾ ಬಹುಶಃ ಶೇ.20ರಷ್ಟು ಬೆಳೆಯಬಹುದು. ನೀವು ಉತ್ತಮ ಸಾಧನೆ ಮಾಡುತ್ತಿದ್ದರೂ ಫೆಡ್ ಬಡ್ಡಿದರ ಹೆಚ್ಚಿಸುವುದು ನಿಜಕ್ಕೂ ಬೇಸರದ ಸಂಗತಿ.

ಪರಮಾಣು ಶಸ್ತ್ರಾಸ್ತ್ರ ತಯಾರಿಕೆಯಲ್ಲಿ ಚೀನಾ ವೇಗ ಕಂಡು ಟ್ರಂಪ್ ಕಳವಳ; ಮುಂದಿನ 10 ವರ್ಷಗಳಲ್ಲಿ ಅಮೆರಿಕವನ್ನೇ ಹಿಂದಿಕ್ಕುವ ಆತಂಕ!
ರಷ್ಯಾ ಮತ್ತು ಅಮೆರಿಕ ತಲಾ ಸಾವಿರಾರು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದುವ ಮೂಲಕ ಜಗತ್ತಿನಲ್ಲಿ ಮುಂಚೂಣಿಯಲ್ಲಿವೆ. ಇದೇ ವೇಳೆ ಚೀನಾ ಕೂಡ ತನ್ನ ಪರಮಾಣು ಶಸ್ತ್ರಾಸ್ತ್ರಗಳ ಸಂಗ್ರಹವನ್ನು ತ್ವರಿತವಾಗಿ ವಿಸ್ತರಿಸುತ್ತಿದೆ.

ಅಮೆರಿಕ ರಾಜಕೀಯದಲ್ಲಿ ಹೈಡ್ರಾಮಾ: ರಕ್ಷಣಾ ಕಾರ್ಯದರ್ಶಿ ಹೆಗ್ಸೆತ್ ವಿರುದ್ಧದ ವಾಗ್ದಂಡನೆ ನಿರ್ಣಯಕ್ಕೆ ಸೋಲು; Trump ಬೆಂಬಲಕ್ಕೆ ನಿಂತ ರಿಪಬ್ಲಿಕನ್ನರು..!
ಮಧ್ಯಂತರ ಚುನಾವಣೆಯಲ್ಲಿ ಪಕ್ಷಕ್ಕೆ ಭಾರಿ ಹಿನ್ನಡೆಯಾದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಇರಾನ್ ಯುದ್ಧ ಮತ್ತು ಅದರಿಂದ ಏರಿಕೆಯಾಗಿರುವ ಇಂಧನ ಬೆಲೆಗಳು ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಕಾರಣವೆಂದು ರಿಪಬ್ಲಿಕನ್ ಪಕ್ಷದ ಕೆಲ ನಾಯಕರು ಅಭಿಪ್ರಾಯಪಟ್ಟಿದ್ದಾರೆ.

West Asia war: 'ಯುದ್ಧ ನಿಲ್ಲಿಸಿ ಸಂಧಾನಕ್ಕೆ ಬನ್ನಿ, ಇಲ್ಲದಿದ್ದರೆ ನರಕ ಸೃಷ್ಟಿಸುತ್ತೇವೆ'; ಟ್ರಂಪ್ಗೆ ಇರಾನ್ ಚ್ಚರಿಕೆ..!
ಅಮೆರಿಕದ ಮಧ್ಯಂತರ ಚುನಾವಣೆಗಳ ಫಲಿತಾಂಶದ ಬೆನ್ನಲ್ಲೇ ಅರಾಘ್ಚಿ ಅವರ ಈ ರಾಜತಾಂತ್ರಿಕ ಎಚ್ಚರಿಕೆ ಹೊರಬಿದ್ದಿದೆ. ಚುನಾವಣಾ ಫಲಿತಾಂಶಗಳು ಪ್ರಾದೇಶಿಕ ಮಾತುಕತೆಗಳ ವೇಗದ ಮೇಲೆ ಪರಿಣಾಮ ಬೀರಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
Iraq ವಾಯುಪ್ರದೇಶ ಮುಕ್ತ: ಅಮೆರಿಕಕ್ಕೆ ತೆರಳುವ ಪ್ರಯಾಣಿಕರಿಗೆ ಬಿಗ್ ರಿಲೀಫ್; ಮುಂಬೈ, ದೆಹಲಿಯಿಂದ Air India ನೇರ ವಿಮಾನ ಸೇವೆ ಪುನರಾರಂಭ..!
ಕಳೆದ ಒಂದು ದಶಕದಿಂದ ಕೇವಲ ಸೇನಾ ಮತ್ತು ಭದ್ರತಾ ಕಾರ್ಯಾಚರಣೆಗಳಿಗೆ ಮೀಸಲಾಗಿದ್ದ ಇರಾಕ್ನ ವಾಯುಪ್ರದೇಶವನ್ನು ಇತ್ತೀಚೆಗೆ ಮುಕ್ತಗೊಳಿಸಿರುವುದು ವಿಮಾನಯಾನ ಸಂಸ್ಥೆಯ ಮಾರ್ಗ ಬದಲಾವಣೆಗೆ ಅನುಕೂಲ ಮಾಡಿಕೊಟ್ಟಿದೆ.

ಅಮೆರಿಕ ಚುನಾವಣೆಯಲ್ಲಿ ಹಿನ್ನಡೆ ಬೆನ್ನಲ್ಲೇ ಇರಾನ್ ಮೇಲೆ ಟ್ರಂಪ್ ಕೆಂಗಣ್ಣು; ಇಡೀ ದೇಶವನ್ನೇ ನಾಶಪಡಿಸುವ ಎಚ್ಚರಿಕೆ..!
ಸಾಧ್ಯವಾದರೆ ಇರಾನ್ನ ಉಳಿದ ಭಾಗವನ್ನು ನಾಶಪಡಿಸಲು ನಾನು ಬಯಸುವುದಿಲ್ಲ. ಆದರೆ, ಬಹುಶಃ ಅನಿವಾರ್ಯವಾಗಿ ಹಾಗೆ ಮಾಡಬೇಕಾಗಬಹುದು. ಏನಾಗಲಿದೆ ಎಂಬುದು ನಿಮಗೆ ಶೀಘ್ರದಲ್ಲೇ ತಿಳಿಯಲಿದೆ.

ಅಮೆರಿಕಕ್ಕೆ ಬಿಗ್ ಶಾಕ್; ಪರಮಾಣು ಸ್ಥಾವರಗಳ ಮೇಲಿನ ದಾಳಿಗೆ ಖಂಡನೆ, ಇರಾನ್ ಪರ ನಿಂತ ರಷ್ಯಾ; ಯುದ್ಧ ನಿಲ್ಲಿಸಲು ಸರ್ವಪ್ರಯತ್ನ ಎಂದ ಪುಟಿನ್..!
ಪ್ರಾದೇಶಿಕವಾಗಿ ಎದುರಾಗಿರುವ ಪ್ರಮುಖ ವಿಚಾರಗಳು, ಯುದ್ಧದ ನಂತರದ ಪರಿಸ್ಥಿತಿ ಮತ್ತು ಭದ್ರತಾ ವ್ಯವಸ್ಥೆಗಳ ಬಗ್ಗೆ ಪುಟಿನ್ ಅವರೊಂದಿಗೆ ಮಹತ್ವದ ಸಮಾಲೋಚನೆ ನಡೆಸಲಾಗಿದೆ.

Iran ಜೊತೆ ನಂಟು ಆರೋಪ: 'ನೀವು ನಮ್ಮ ಪರವಾಗಿರಿ, ಇಲ್ಲವೇ ವಿರುದ್ಧವಾಗಿರಿ'; ಭಾರತ ಮೂಲದ ದಂಪತಿಗೆ ಅಮೆರಿಕಾ ಬಿಗ್ ಶಾಕ್; ಕಂಪನಿಗಳಿಗೂ ನಿರ್ಬಂಧ..!
ಈ ದಂಪತಿ ನಕಲಿ ಹಡಗು ನೋಂದಣಿ ಮತ್ತು ಸಮುದ್ರಯಾನ ಪ್ರಮಾಣಪತ್ರಗಳನ್ನು ಒದಗಿಸುವ ಜಾಲವನ್ನು ನಡೆಸುತ್ತಿದ್ದರು. ಇದರಿಂದ ನಿರ್ಬಂಧಿತ ಹಡಗುಗಳು ಇರಾನ್ನ ತೈಲ ಸಾಗಣೆಯನ್ನು ಮುಂದುವರಿಸಲು ಹಾಗೂ ಅಂತಾರಾಷ್ಟ್ರೀಯ ನಿರ್ಬಂಧಗಳನ್ನು ತಪ್ಪಿಸಿಕೊಳ್ಳಲು ಸಾಧ್ಯವಾಗಿತ್ತು.

