ಸ್ಪುಟ್ನಿಕ್
ಸ್ಪುಟ್ನಿಕ್

ಕೊರೋನಾ ವೈರಸ್ ಡೆಲ್ಟಾ ರೂಪಾಂತರಿ ವಿರುದ್ಧ ಸ್ಪುಟ್ನಿಕ್ ಲಸಿಕೆ ಶೇ. 90 ರಷ್ಟು ಪರಿಣಾಮಕಾ: ಆರ್ ಎಎಸ್ ವಿಜ್ಞಾನಿ

ಕೊರೋನಾ ವೈರಸ್‍ ನ ಡೆಲ್ಟಾ ರೂಪಾಂತರಿ ವಿರುದ್ಧ ರಷ್ಯಾದ ಸ್ಪುಟ್ನಿಕ್‍ ಸೇರಿದಂತೆ ವೈರಲ್‍ ವಿಕ್ಟರ್ ಮತ್ತು ಎಂ ಆರ್ ಎನ್‍ಎ ಲಸಿಕೆಗಳು ಹೆಚ್ಚು ಪರಿಣಾಮಕಾರಿ ಎಂದು ರಷ್ಯಾ ವಿಜ್ಞಾನ ಅಕಾಡೆಮಿಯ ಸದಸ್ಯ ಹಾಗೂ ನೊವೊಸಿಬಿರ್ಸ್ಕ್ ರಾಜ್ಯ ವಿಶ್ವವಿದ್ಯಾಲಯದ ಪ್ರಯೋಗಾಲಯ ಮುಖ್ಯಸ್ಥ ಸರ್ಗೆ ನೆಟೆಸೊವ್, ಸ್ಪುಟ್ನಿಕ್‍ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. 

ನೊವೊಸಿಬಿರ್ಸ್ಕ್: ಕೊರೋನಾ ವೈರಸ್‍ ನ ಡೆಲ್ಟಾ ರೂಪಾಂತರಿ ವಿರುದ್ಧ ರಷ್ಯಾದ ಸ್ಪುಟ್ನಿಕ್‍ ಸೇರಿದಂತೆ ವೈರಲ್‍ ವಿಕ್ಟರ್ ಮತ್ತು ಎಂ ಆರ್ ಎನ್‍ಎ ಲಸಿಕೆಗಳು ಹೆಚ್ಚು ಪರಿಣಾಮಕಾರಿ ಎಂದು ರಷ್ಯಾ ವಿಜ್ಞಾನ ಅಕಾಡೆಮಿಯ ಸದಸ್ಯ ಹಾಗೂ ನೊವೊಸಿಬಿರ್ಸ್ಕ್ ರಾಜ್ಯ ವಿಶ್ವವಿದ್ಯಾಲಯದ ಪ್ರಯೋಗಾಲಯ ಮುಖ್ಯಸ್ಥ ಸರ್ಗೆ ನೆಟೆಸೊವ್, ಸ್ಪುಟ್ನಿಕ್‍ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. 

‘ಬ್ರಿಟನ್‍, ಅಮೆರಿಕ ಮತ್ತು ಇತರ ದೇಶಗಳಲ್ಲಿನ ಅಂಕಿ-ಅಂಶಗಳಂತೆ, ರಷ್ಯಾದ ಸ್ಪುಟ್ನಿಕ್ ಸೇರಿದಂತೆ ಎಂ ಆರ್ ಎನ್‍ಎ ಮತ್ತು ವಿಕ್ಟರ್ ಲಸಿಕೆಗಳು ಡೆಲ್ಟಾ ರೂಪಾಂತರಿ ವಿರುದ್ಧ ರಕ್ಷಣೆ ನೀಡಲಿವೆ. ಡೆಲ್ಟಾ ರೂಪಾಂತರಿ ವಿರುದ್ಧ ಶೇ 90ರಷ್ಟು ಪರಿಣಾಮಕಾರಿಯಾಗಿವೆ ಎಂದು ನೆಟೆಸೊವ್‍ ತಿಳಿಸಿದ್ದಾರೆ.

 ಈ ಲಸಿಕೆಗಳನ್ನು ಈಗಾಗಲೇ ಅಭಿವೃದ್ಧಿಪಡಿಸಲಾಗಿದ್ದು, ತುಂಬಾ ಪರಿಣಾಮಕಾರಿಯಾಗಿರುವುದರಿಂದ ಇವನ್ನು ಬಳಸಬಹುದಾಗಿದೆ ಎಂದು ಅವರು ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com