Kannadaprabha Thursday, July 24, 2014 8:10 PM IST
The New Indian Express

ಕೇಳ್ರಪ್ರೋ ಕೇಳಿ

ಹಾವಿನ ದ್ವೇಷಕ್ಕೂ ಮನುಷ್ಯನ ದ್ವೇಷಕ್ಕೂ ವ್ಯತ್ಯಾಸವೇನು?   Jul 24, 2014

ಶ್ರೀಧರ ಡಿ. ರಾಮಚಂದ್ರಪ್ಪ, ಚಿತ್ರದುರ್ಗ, 9880791106
ಹಾವಿನ ದ್ವೇಷಕ್ಕೂ ಮನುಷ್ಯನ ದ್ವೇಷಕ್ಕೂ ವ್ಯತ್ಯಾಸವೇನು?
ಹಾವು ಕಚ್ಚುತ್ತದೆ, ಮನುಷ್ಯ ಕೊಚ್ಚುತ್ತಾನೆ!

ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ, 9449130531
ಕೆಲವು...

ಮುಖನೋಡದೆ ಪ್ರೀತಿಸುವುದು, ಕಾಮೆಂಟ್ ಓದದೇ ಲೈಕ್...   Jul 23, 2014

ಫ್ಯಾಷನ್ ಡಿಸೈನರ್ ಮಧು,
ಮುಖನೋಡದೆ ಪ್ರೀತಿಸುವುದು, ಕಾಮೆಂಟ್ ಓದದೇ ಲೈಕ್ ಮಾಡುವಷ್ಟೇ ಅವಿವೇಕ ಅಲ್ವಾ?
ಬೋರ್ಡ್ ನೋಡದೇ ಬಸ್ ಹತ್ತಿದಷ್ಟೇ ಅವಿವೇಕ!

ರಮಾ ವೆಂಕಟೇಶ, ಚಿಣ್ಯ
ಭಟ್ರೇ ಹಳ್ಳಿ ಜೀವನ ಚಂದಾನೋ...

ಬಡವನ ಕೋಪ ದವಡೆಗೆ ಮೂಲ. ಪ್ರೇಮಿಗಳ ಕೋಪ?   Jul 22, 2014

ಪಿ. ಗೋವಿಂದರಾಜ್, ಶಿವಮೊಗ್ಗ 9739363071
ಬಡವನ ಕೋಪ ದವಡೆಗೆ ಮೂಲ. ಪ್ರೇಮಿಗಳ ಕೋಪ?
ವಿರಹದ ಪರಿತಾಪ!

ರಮಾ ವೆಂಕಟೇಶ, ಚಿಣ್ಯ
ಪುಟ್ಟರಾಜು ಮೇಷ್ಟ್ರು ಮಕ್ಕಳಿಗೆ ಪ್ರಶ್ನೆ ಕೇಳೋದಕ್ಕಿಂತ...

ಒಂದೊಮ್ಮೆ ನಮ್ಮ ಮೆದುಳನ್ನು ಮೊಬೈಲ್‌ನಂತೆ ಸ್ವಿಚ್ ಆಫ್ ಮಾಡುವಂತೆ ಇದ್ದಿದ್ರೆ?   Jul 21, 2014

ಬಸವನಗೌಡ ಹೆಬ್ಬಳೆಗೆರೆ, ಚನ್ನಗಿರಿ
ಒಂದೊಮ್ಮೆ ನಮ್ಮ ಮೆದುಳನ್ನು ಮೊಬೈಲ್‌ನಂತೆ ಸ್ವಿಚ್ ಆಫ್ ಮಾಡುವಂತೆ ಇದ್ದಿದ್ರೆ?
ಆಫ್ ಮಾಡಬಹುದು. ಆದರೆ ಆನ್ ಮಾಡುವ ಬಟನ್ ಇಲ್ಲ!

ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ,...

ಹುಡುಗಿಯೊಬ್ಬಳು ಫೋಟೊ ತೆಗಿ ಅಂತ ಪ್ರಾಣ ತಿಂತಾಳೆ ಏನು ಮಾಡ್ಲಿ?   Jul 19, 2014

ಜಗದೀಶ ಎಸ್. ಬೆಳಗಾವಿ, 8722444410
ಹುಡುಗಿಯೊಬ್ಬಳು ಫೋಟೊ ತೆಗಿ ಅಂತ ಪ್ರಾಣ ತಿಂತಾಳೆ ಏನು ಮಾಡ್ಲಿ?
ಪೋಲಿ ರವೀಂದ್ರನಾಥನ ಬಳಿ ಕಳುಹಿಸು!

ಹರಳಹಳ್ಳಿ ಪುಟ್ಟರಾಜು ಪಾಂಡವಪುರ, 9632838088
ಪತ್ರಕರ್ತರಿಗೆ ಜುಬ್ಬಾ ಪೈಜಾಮಾ...

ಕದಿಯಲಾಗದ ವಸ್ತು ಯಾವುದು?   Jul 18, 2014

ಚಂದ್ರಪೂಜಾರಿ, ಕುಂದಾಪುರ, 9731819756
ಕದಿಯಲಾಗದ ವಸ್ತು ಯಾವುದು?
ನಮ್ಮ ಬುದ್ಧಿ.

ಶ್ರೀಧರ ಡಿ. ರಾಮಚಂದ್ರಪ್ಪ, ಚಿತ್ರದುರ್ಗ, 9880791106
ಹಳೆಯ ಸಿನಿಮಾ ನಟಿಯರಿಗೂ, ಈಗಿನ ಸಿನಿಮಾ ನಟಿಯರಿಗೂ ಏನು ವ್ಯತ್ಯಾಸ?
ಮೊದಲು...

ಕೈಲಾಗದವನು ಮೈ ಪರಚಿಕೊಳ್ತಾರಂತೆ?   Jul 17, 2014

ರಮಾ ವೆಂಕಟೇಶ, ನಾಗಮಂಗಲ
ಕೈಲಾಗದವನು ಮೈ ಪರಚಿಕೊಳ್ತಾರಂತೆ?
ಕೈಲಾಗಲಿಲ್ಲ ಅಂತ ಆತುರದಲ್ಲಿ ಬೇರೆಯವರ ಮೈ ಪರಚಿದಾಗಲೇ ಸಮಸ್ಯೆಯಾಗೋದು!

ರಮಾ ವೆಂಕಟೇಶ, ನಾಗಮಂಗಲ
ನಮ್ಮೂರಲ್ಲಿ ಹೆಂಗಸರು ದುಡಿಯೋದು, ಗಂಡಸರು ಕುಡಿಯೋದು...

ಕನಸಿನಲ್ಲಿ ಹುಟ್ಟಿದ ಅದ್ಭುತ ಕವನ ಹಗಲಲ್ಲಿ ನೆನಪಾಗುವುದಿಲ್ಲವೇಕೆ?   Jul 16, 2014

ಸಿ.ನಾಗರಾಜ ಅರದೋಟ್ಲು, ಭದ್ರಾವತಿ
ಕನಸಿನಲ್ಲಿ ಹುಟ್ಟಿದ ಅದ್ಭುತ ಕವನ ಹಗಲಲ್ಲಿ ನೆನಪಾಗುವುದಿಲ್ಲವೇಕೆ?
ನೀವು ನೀಜವಾದ ಅರ್ಥದಲ್ಲಿ ಕನಸಿನ ಕವಿ!

ಹರಳಹಳ್ಳಿ ಪುಟ್ಟರಾಜು, ಪಾಂಡವಪುರ, 9632838088
ಎದುರಿಗೆ ಬಂದು...

ನಿಮಗೆ ಈ ಜೀವಮಾನದಲ್ಲೇ ಬಿದ್ದ ಅತಿಕೆಟ್ಟ ಕನಸು ಯಾವುದು?   Jul 15, 2014

ರವಿಕುಮಾರ ಜಿ.ಬಿ. 9449669897
ಕಳ್ಳರು ಪೊಲೀಸರ ಮನೆಯನ್ನೇ ಕಳ್ಳತನ ಮಾಡಲು ಶುರುಮಾಡಿದ್ದಾರಲ್ಲಾ?
ಅವರು ಬೇರೆಯವರ ಮನೆ ಕಾಯುವುದರಲ್ಲಿ ಬ್ಯೂಸಿ ಇರುತ್ತಾರೆ ಎಂಬ ಖಾತರಿಯಿಂದ!

ಹರಳಹಳ್ಳಿ ಪುಟ್ಟರಾಜು, ಪಾಂಡವಪುರ,...

ಬೆಕ್ಕು ಅಡ್ಡಬಂದರೆ ಅಪಶಕುನ. ಹುಡುಗಿ ಅಡ್ಡ ಬಂದರೆ?   Jul 14, 2014

ಉಜ್ಜನಿ ಜಲೇಂದ್ರ ಮಲ್ಲುಂಗೆರೆ, 9972965303
ಬೆಕ್ಕು ಅಡ್ಡಬಂದರೆ ಅಪಶಕುನ. ಹುಡುಗಿ ಅಡ್ಡ ಬಂದರೆ?
ಶುಭಶಕುನ!

ಪಿ.ಜೆ. ರಾಘವೇಂದ್ರ, ಮೈಸೂರು
ಫ್ಯಾಷನ್ ಡಿಸೈನರ್ ಮಧು ಅವರದ್ದು ಹೆಂಗರಳುಂತೆ?
ಅದಕ್ಕೆ ಹೆಂಗಸರ...

ಶಾದೀಭಾಗ್ಯ ಅನ್ನೋ ಬದಲು ಅಚ್ಛಕನ್ನಡದಲ್ಲಿ 'ಕಂಕಣಭಾಗ್ಯ'..   Jul 12, 2014

ಜಗದೀಶ ಎಸ್. ಬೆಳಗಾವಿ
ಶಾದೀಭಾಗ್ಯ ಅನ್ನೋ ಬದಲು ಅಚ್ಛಕನ್ನಡದಲ್ಲಿ 'ಕಂಕಣಭಾಗ್ಯ' ಎಂದು ಹೆಸರಿಡಬಹುದಿತ್ತಲ್ಲ?
ಅದು ಅಚ್ಛಾ ಕನ್ನಡದ ಮಂದಿಗಾಗಿಯೇ ಇಟ್ಟಿದ್ದು!

ದಾವಣಗೆರೆ ಪ್ರತಿಭಾ
ಬ್ಲೌಸ್ ಡಿಸೈನ್ ಮಾಡುವಷ್ಟೇ...

ಪುಕ್ಕಟೆಯಾಗಿ ಸಿಗುವುದು ಯಾವುದು?   Jul 10, 2014

ಚಂದ್ರ ಪೂಜಾರಿ, ಕುಂದಾಪುರ, 9731819756
ಪುಕ್ಕಟೆಯಾಗಿ ಸಿಗುವುದು ಯಾವುದು?
ಹೆಂಡತಿಯ ಬೈಗುಳ!

ವಿ. ಹೇಮಂತಕುಮಾರ, ಬೆಂಗಳೂರು, 9901739104
ಕೆಲವರು ಮಲಗುವಾಗ ಪಕ್ಕದಲ್ಲಿ ದಿಂಬು ಇಟ್ಟುಕೊಂಡಿರುತ್ತಾರಲ್ಲಾ?
ಯಾರನ್ನೋ...

ಕೋತಿಯ ಹೃದಯ ಕೊಂಬೆ ಮೇಲೆ. ಹುಡುಗರ ಹೃದಯ?   Jul 07, 2014

ಸಿ. ನಾಗರಾಜ, ಅರದೋಟ್ಲು,
ಭದ್ರಾವತಿ
ಕೋತಿಯ ಹೃದಯ ಕೊಂಬೆ ಮೇಲೆ. ಹುಡುಗರ ಹೃದಯ?
ರಂಭೆ ಮೇಲೆ!


ರವಿಕುಮಾರ ಜಿ.ಬಿ. 9449669697
ಟಿವಿ ನ್ಯೂಸ್ಗೂ ಪೇಪರ್ ನ್ಯೂಸ್ಗೂ...

ಕತ್ತೆಗೂ ಕಸ್ತೂರಿಗೂ ಏನು ಸಾಮ್ಯ?   Jul 05, 2014

ಆರ್. ಸಿ. ಪರಶುರಾಮ್, 9902203492
ಭಾರತದಲ್ಲೇಕೆ ಕಾಲ್ಚೆಂಡಿನಾಟ ಹೆಚ್ಚು ಜನಪ್ರಿಯಗೊಳ್ಳಲಿಲ್ಲ?
ಇಲ್ಲಿ ಕಾಲೆಳೆದಾಟವೇ ಜನಪ್ರಿಯ!

ಎಂ. ಬಿ. ಕೃಷ್ಣಮೂರ್ತಿ, 9449130531
ಮಾನವನಾಗಿ ಹುಟ್ಟಿದ ಮೇಲೆ ಈ ಭೂಮಿ ಮೇಲೆ ಏನೇನು...

ಬಿಲ್ಲು ಹಿಡಿದವರೆಲ್ಲ ರಾಮನಲ್ಲವಂತೆ?   Jul 04, 2014

ವಿ. ಹೇಮಂತಕುಮಾರ, ಬೆಂಗಳೂರು, 9901739104
ಬಿಲ್ಲು ಹಿಡಿದವರೆಲ್ಲ ರಾಮನಲ್ಲವಂತೆ?
ವೇಟರ್ ಕೂಡ ಆಗಿರಬಹುದು!


ರಮೇಶ್ ಭಟ್ ಆವರ್ಸೆ, ಮೈಸೂರು, 9164276058
ಹುಡುಗರು ಪಾಸ್ ಆದ್ರೆ ಕಾಲೇಜ್, ಫೇಲ್ ಆದ್ರೆ ಗ್ಯಾರೇಜ್....

ನನ್ನವಳ ಮೊದಲ ಮುತ್ತೇ ಕಹಿಯಾಗಿತ್ತಲ್ಲ ಭಟ್ರೇ?   Jun 30, 2014

ಉಜ್ಜನಿ ಜಲೇಂದ್ರ, ಮಲ್ಲುಂಗೆರೆ, 8971857200
ನನ್ನವಳ ಮೊದಲ ಮುತ್ತೇ ಕಹಿಯಾಗಿತ್ತಲ್ಲ ಭಟ್ರೇ?
ನಿನ್ನವಳದ್ದು ಹಾಗಲಕಾಯಿ ಮುಖ ಅಂತ ಗೊತ್ತಾಯ್ತುಬಿಡು!

ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ, 9449130531
ಮನಸಿದ್ದರೆ ಮಾರ್ಗ....

ನಗುವುದು ಅಳುವುದು ಯಾವ ಭಾಷೆ?   Jun 28, 2014

ಬಸವನ ಗೌಡ ಹೆಬ್ಬಳಗೆರೆ, ಚನ್ನಗಿರಿ
ಪ್ರೇಮ ವೈಫಲ್ಯ ಹೊಂದಿದ ಕೆಲವರು ಕರೆಂಟ್ ಹೊಡೆದ ಕಾಗೆ ತರಹ ಆಗ್ತಾರಲ್ಲ?
ಕರೆಂಟ್ ಹೊಡೆದ ಕಾಗೆ, ಹುಡುಗಿ ಮುಟ್ಟಿದ ಹುಡುಗ ಎರಡೂ ಒಂದೇ ಅಂತಾಯ್ತು.

ವಿ. ಹೇಮಂತಕುಮಾರ, ಬೆಂಗಳೂರು,...

ಮತ ಹಾಕುವ ಪ್ರಜೆ ಪ್ರಭುವಾಗುವುದು ಯಾವಾಗ?   Jun 26, 2014

ಆರ್.ಸಿ. ಪರಶುರಾಮ, ಶಿಕಾರಿಪುರ, 9902203492
ಮತ ಹಾಕುವ ಪ್ರಜೆ ಪ್ರಭುವಾಗುವುದು ಯಾವಾಗ?
ಐದು ವರ್ಷಕ್ಕೊಮ್ಮೆ ಮಾತ್ರ!

ಬರ್ಕಲಿರಮೇಶ, ಮಂಡ್ಯ, 9008741348
ರಾತ್ರಿಯಾದ ನಂತರ...

ಕಸ ಇದ್ದಲ್ಲೇ ಇರುತ್ತೆ. ಬಿಲ್ಲು ಮಾತ್ರ ಮುಂದೆ ಹೋಗುತ್ತೆ ಯಾಕೆ?   Jun 25, 2014

ಮೊಳಕಾಲ್ಮೂರು ಸುರೇಶ, ಬಳ್ಳಾರಿ
ಕಸ ಇದ್ದಲ್ಲೇ ಇರುತ್ತೆ. ಬಿಲ್ಲು ಮಾತ್ರ ಮುಂದೆ ಹೋಗುತ್ತೆ ಯಾಕೆ?
ಸರ್ಕಾರದಲ್ಲಿ ಬಿಲ್‌ವಿದ್ಯಾ ಪ್ರವೀಣರೇ ಹೆಚ್ಚಿದ್ದಾರೆ!

ಕೆ.ಎಂ. ಲಿಂಗರಾಜು, ನಂಜನಗೂಡು, 9916021365
60ರ ಹರೆಯದವರನ್ನು...

ಶ್ರೀಮಂತ ಕನ್ಯೆಯೊಬ್ಬಳು ಶ್ರೀಮತಿ ಆಗ್ತೀನಿ ಅಂತ ಪೀಡಿಸ್ತಿದಾಳೆ?   Jun 24, 2014

ಚಿರಪ್ರಭ, ನಂಜನಗೂಡು
ರಾಜ್ಯದಲ್ಲಿ ಇಡೀ ಸರ್ಕಾರಿ ವ್ಯವಸ್ಥೆ ಜಾತಿ ಹೆಸರಿನಲ್ಲಿ ಚಿಂದಿ ಚಿತ್ರಾನ್ನವಾಗುತ್ತಿದೆಯಲ್ಲಾ?
ಚಿತ್ರಾನ್ನ ಆದ್ರೆ ಅದನ್ನು 2 ರೂಪಾಯಿಗೆ ಹಂಚಿದ್ರಾಯ್ತು...

ಪೂಜಾರಿಗೂ, ರಾಜಕಾರಣಿಗೂ ವ್ಯತ್ಯಾಸವೇನು?   Jun 23, 2014

ಹರಳಹಳ್ಳಿ ಪುಟ್ಟರಾಜು, ಪಾಂಡವಪುರ, 9632838088
ಹುಡುಗಿಯರಿಗೆ ಬ್ಯೂಟಿ ಪಾರ್ಲರ್. ಹುಡುಗರಿಗೆ?
ಬ್ಯೂಟಿಪಾರ್ಲರ್ ಪಕ್ಕದಲ್ಲೇ ಡ್ಯೂಟಿ!

ಓಂಚನ್ನೇಶ್, ಅರಬಿಳಚಿಕ್ಯಾಂಪ್, ಭದ್ರಾವತಿ, 9901257131
ಪೂಜಾರಿಗೂ, ...

ಎರಡು ಪ್ರೀತಿಯ ಮನಸುಗಳ ನಡುವಿನ ಸಂಪರ್ಕ ಸೇತು ಯಾವುದು?   Jun 21, 2014

ಆರ್.ಸಿ. ಪರಶುರಾಮ, ಶಿಕಾರಿಪುರ, 9902203492
ಎರಡು ಪ್ರೀತಿಯ ಮನಸುಗಳ ನಡುವಿನ ಸಂಪರ್ಕ ಸೇತು ಯಾವುದು?
ಮೊಬೈಲ್!


ಹರಳಹಳ್ಳಿ ಪುಟ್ಟರಾಜು, ಪಾಂಡವಪುರ, 9632838088
ವಿದ್ಯುತ್ ಶಾಕ್‌ಗಿಂತ ಬಲವಾದ ಶಾಕ್ ಯಾವುದು?
ಈ...

ಮನೆಯಲ್ಲಿ ಗಿಳಿ ತರಹ ಹೆಂಡ್ತಿ ಇದ್ರೂ ಪಕ್ಕದ ಮನೆ ಕಾಗೆ ಮೇಲೆ ಆಸಕ್ತಿ ಏಕೆ?   Jun 20, 2014

ಆರ್.ಡಿ. ಚಿಣ್ಯ, ನಾಗಮಂಗಲ
ಮನೆಯಲ್ಲಿ ಗಿಳಿ ತರಹ ಹೆಂಡ್ತಿ ಇದ್ರೂ ಪಕ್ಕದ ಮನೆ ಕಾಗೆ ಮೇಲೆ ಆಸಕ್ತಿ ಏಕೆ?
ದೂರದ ಹಕ್ಕಿ ಕಣ್ಣಿಗೆ ಸುಂದರ!


ಶ್ರೀಧರ ಡಿ. ರಾಮಚಂದ್ರಪ್ಪ, ಚಿತ್ರದುರ್ಗ, 9880791106
ಬಡತನದ ಪ್ರೇಮಕ್ಕೂ...

ಒಂದು ಕಿಸ್‌ಗೆ ಸಾವಿರ ಕೊಡ್ತೀನಿ ಅಂತಾಳಲ್ಲ?   Jun 19, 2014

ವಿ. ಹೇಮಂತ್‌ಕುಮಾರ, ಬೆಂಗಳೂರು, 9901739104
ಒಂದು ಕಿಸ್‌ಗೆ ಸಾವಿರ ಕೊಡ್ತೀನಿ ಅಂತಾಳಲ್ಲ?
ಮುತ್ತಿನಂಥ ಆಫರ್ ಅಂದ್ರೆ ಇದೇ ನೋಡು!

ಓಂಚನ್ನೇಶ್ ಅರಬಿಳಚಿಕ್ಯಾಂಪ್, ಭದ್ರಾವತಿ, 9901257131
ಮುಖದ ತುಂಬ ದಾಡಿಬಿಟ್ಟವರೆಲ್ಲ...

ಕೆಲವು ಹುಡುಗಿಯರು ಕಣ್ಣಿನಲ್ಲೇ ಕೊಲ್ಲುತ್ತಾರಲ್ಲಾ?   Jun 17, 2014

ಮ.ದೇವೇಗೌಡ, ಹೆಬ್ಬಾಳು, ಮೈಸೂರು
ರಾಜ್ಯ ಸರ್ಕಾರದ ಕಾರ್ಯವೈಖರಿ ನೋಡಿದರೆ ಮುಂದೆ ಪ್ರತಿ ಜಾತಿಗೆ ಒಬ್ಬ ಗೃಹಮಂತ್ರಿ ಬೇಕು ಅನಿಸುತ್ತಿದೆಯಲ್ಲಾ?
ಇಲಾಖಾವಾರು ಬದಲು ಜಾತಿವಾರು ಸಚಿವರನ್ನು ಮಾಡುವ ಕಾಲ ದೂರವಿಲ್ಲ!

ನೇರಲಗುಡ್ಡ...

ಗುಪ್ತಗಾಮಿನಿ ಎಂದರೇನು?   Jun 16, 2014

ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ, 9449130531
ಗುಪ್ತಗಾಮಿನಿ ಎಂದರೇನು?
ಗುಮ್ಮನಗುಸ್ಕನ ತಂಗಿ!

ಆರ್.ಸಿ. ಪರಶುರಾಮ, ಶಿಕಾರಿಪುರ, 9902203492
ಸಿದ್ದರಾಮಯ್ಯನವರ ಸರ್ಕಾರ ಜಾಹೀರಾತು ನೀಡುವುದರಲ್ಲಿ ಹಿಂದಿನ...

ಮಾತನಾಡುವುದೂ ಒಂದು ಕಲೆಯೇ?   Jun 13, 2014

ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ, 9449130531
ಮಾತನಾಡುವುದೂ ಒಂದು ಕಲೆಯೇ?
ಮಾತನಾಡದಿರುವುದೂ ಒಂದು ಕಲೆ ಅಂತ ಮನಮೋಹನ ಸಿಂಗ್ ತೋರಿಸಿಕೊಟ್ಟಿದ್ದಾರೆ!ಕೌಶಿಕ್‌ರಾಜ್, ಹನುಮನಾಳು
ಲವ್ ಎಂಬುದು ವಿಷ ಅಂತ...

ಸಿನಿಮಾ ತಾರೆ ಮತ್ತು ರಾಜಕಾರಣಿ ಇಬ್ಬರಲ್ಲಿ ರಿಯಲ್ ಹೀರೋ ಯಾರು?   Jun 10, 2014

ಸಿ. ನಾಗರಾಜ ಅರದೋಟ್ಲು,ಭದ್ರಾವತಿ
ಈಗಿನ ಹುಡುಗಿಯರಿಗೆ ಮದುವೆ ಆಗಿದೆಯೆಂದು ತಿಳಿಯಲು ಕಷ್ಟವಾಗುತ್ತದಂತೆ?
ಅದನ್ನು ತಿಳಿದುಕೊಂಡು ಆಗಬೇಕಾಗಿರುವುದಾದರೂ ಏನು!


ವಿ. ಹೇಮಂತಕುಮಾರ,
ಬೆಂಗಳೂರು,...

ಪ್ರೇಮಾಂಕುರಕ್ಕೂ ಬೀಜಾಂಕುರಕ್ಕೂ ಇರುವ ವತ್ಯಾಸವೇನು?   Jun 09, 2014


ರವಿಂದ್ರನಾಥ ಶಿ. ಯಡಹಳ್ಳಿ, ಬೀಳಗಿ
ಪ್ರೇಮಾಂಕುರಕ್ಕೂ ಬೀಜಾಂಕುರಕ್ಕೂ ಇರುವ ವತ್ಯಾಸವೇನು?
ಒಂದು ಮಾನಸಿಕ, ಇನ್ನೊಂದು ದೈಹಿಕ!


ರಮೇಶ್, ಹನುಮನಾಳು
ಮನೆಯವರು ಚಿಕ್ಕವಯಸ್ಸಿಗೆ ಹೆಣ್ಣು ಮಕ್ಕಳನ್ನು...

ಹೆಂಗಸಿನ ಬದಲು ಗಂಡಸು ಗರ್ಭಧರಿಸುವಂತಿದ್ದರೆ?   Jun 07, 2014

ವಿ. ಹೇಮಂತಕುಮಾರ, ಬೆಂಗಳೂರು, 9901739104
ಕೆಲವು ಸಿನಿಮಾ ನಟಿಯರು ಮದುವೆ ಆಗದೇ ಇರಲು ಕಾರಣವೇನು?
ನಿಜ ಜೀವನದಲ್ಲಿ ನಟಿಸೋದಕ್ಕಿಂತ ಕ್ಯಾಮರಾ ಮುಂದೆ ನಟಿಸೋದೇ ಸುಲಭ ಅಂತ!


ಹರಳಹಳ್ಳಿ ಪುಟ್ಟರಾಜು, ಪಾಂಡವಪುರ,...

    Next