ಆರೋಗ್ಯದ ಮೇಲೆ ನಿಗಾ
ವಯಸ್ಸು 50 ಆಗುತ್ತಿದ್ದಂತೆ ಡಾಕ್ಟರ್ ನಿಮ್ಮ ಒಳ್ಳೆಯ ಫ್ರೆಂಡ್ ಎಂದು ತಿಳಿಯಿರಿ. ಕಾಯಿಲೆಗಳೇನೂ ಇರದಿದ್ದರೂ ವರ್ಷಕ್ಕೊಮ್ಮೆ ಸಂಪೂರ್ಣ ತಪಾಸಣೆ ಮಾಡಿಸಿ.
- ವಯಸ್ಸಾದಂತೆಲ್ಲ ಮೂಳೆಗಳು ಸವೆಯತೊಡಗುತ್ತವೆ. ಹೀಗಾಗಿ ಹೆಚ್ಚು ಕ್ಯಾಲ್ಷಿಯಂಯುಕ್ತ ಆಹಾರ ಸೇವಿಸಿ.
- ತೂಕದಲ್ಲಿ ವ್ಯತ್ಯಾಸವಾಗದಂತೆ ಜಾಗರೂಕತೆ ವಹಿಸಿ.
- ವ್ಯಾಯಾಮಗಳನ್ನು ತಪ್ಪದೇ ಮಾಡಿ.
- ಪ್ರತಿದಿನ ವಾಯುವಿಹಾರ ಮಾನಸಿಕವಾಗಿಯೂ, ದೈಹಿಕವಾಗಿಯೂ ಆರೋಗ್ಯದಿಂದಿಡಬಲ್ಲದು.
- ಎಸ್ಎಚ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.