ಉದ್ಯೋಗ ತಾರೆ
ಹಿಂದಿನ ವಾರದಿಂದ
ಹಸ್ತ ನಕ್ಷತ್ರ
ಹಾಲಿನ ವ್ಯಾಪಾರ, ಹರಳುಗಳ ವ್ಯಾಪಾರ, ಮಾರ್ಬಲ್, ಗ್ರಾನೈಟ್ ಬಿಸಿನೆಸ್, ರಿಯಲ್ ಎಸ್ಟೇಟ್, ಹೂವು ಹಣ್ಣಿನ ವ್ಯಾಪಾರ, ಕಿರಾಣಿ ಅಂಗಡಿ, ಅಕೌಂಟೆಂಟ್, ಜ್ಯೋತಿಷ್ಯ ಶಾಸ್ತ್ರ, ಭೂಮಿಕೊಳ್ಳುವುದು ಮತ್ತು ಮಾರಾಟ.
ಚಿತ್ತಾ ನಕ್ಷತ್ರ
ಮಿಲಿಟರಿ, ವಾಯುಸೇನೆ, ಗ್ಯಾಸ್ ಏಜೆನ್ಸಿ, ಕಮೀಷನ್ ವ್ಯಾಪಾರ, ಬಾರ್ ಅಂಡ್ ರೆಸ್ಟೊರೆಂಟ್, ಹೋಟೆಲ್ ಉದ್ಯಮ, ಕಾನೂನು ಸಲಹೆಗಾರರು, ರಾಜ್ಯಕೀಯ ವ್ಯಕ್ತಿಗಳಿಗೆ ಸಲಹೆ, ಆಟೋ ಕನ್ಸಲ್‌ಟೆಂಟ್ ಗಳಾಗಬಹುದು.
ಸ್ವಾತಿ
ಫೋಟೋ ಗ್ರಾಫರ್, ನೃತ್ಯ, ಸಾಹಿತ್ಯ, ಸಂಗೀತ ಉಪಕರಮಗಳ ವ್ಯಾಪಾರ, ವಾಹನ ಖರೀದಿಸಿ, ಮಾರುವುದು, ಫೋಟೋ ಫ್ರೇಂ ಕೆಲಸ, ಬಟ್ಟೆಗಳಿಗೆ ಬಣ್ಣಹಾಕುವುದು, ಗಾರ್ಮೆಂಟ್ಸ್ ಫ್ಯಾಕ್ಟರಿ ನಡೆಸುವುದು, ಬ-ಹತ್ ಕೈಗಾರಿಕೆ, ಸಿದ್ಧ ಉಡುಪುಗಳ ದೊಡ್ಡ ಅಂಗಡಿ ಮಾಡಬುಹುದು.
ವಿಶಾಖ
ಶಿಕ್ಷಕರಾಗಿ ಕೆಲಸ ಮಾಡುವುದು, ಸಿದ್ಧ ಉಡುಪುಗಳ ವ್ಯಾಪಾರ, ಸಿನಿಮಾ, ನಾಟಕಗಳಲ್ಲಿ ಅಭಿನಯಿಸುವುದು, ಲೋಹಗಳ ಮಾರಾಟ, ವಿಗ್ರಹಗಳ ಮಳಿಗೆ, ಸಾಹಿತ್ಯ ಕೃಷಿ, ಕಲೆಗೆ ಸಂಬಂಧಿಸಿದ ಎಲ್ಲಾ ವಸ್ತುಗಳ ಮಾರಾಟ ಮಾಡಬಹುದು.
ಅನುರಾಧ
ಕಬ್ಬಿಣ ವ್ಯಾಪಾರ, ಮೀನು, ಕೋಳಿ ವ್ಯಾಪಾರ, ಲಿಕ್ಕರ್ ಕಾರ್ಖಾನೆ, ಕಪ್ಪು ಮತ್ತು ಕೆಂಪು ವಸ್ತ್ರಗಳ ವ್ಯಾಪಾರ, ವಕೀಲ ವೃತ್ತಿ ವೈದ್ಯ ವೃತ್ತಿ, ಎಲ್ಲಾ ರೀತಿಯ ಕೆಮಿಕಲ್ ವ್ಯಾಪಾರ, ಮರಳು ವ್ಯಾಪಾರ, ಗೃಹೋಪಯೋಗಿ ವಸ್ತುಗಳ ಮಾರಾಟ ಮಾಡಬಹುದು.
ಜ್ಯೇಷ್ಠ
ಅಕೌಂಟೆಂಟ್, ದೇವಸ್ಥಾನಗಳ ಟ್ರಸ್ಟಿ, ವೈದ್ಯವೃತ್ತಿ, ತರಬೇತುದಾರರು, ಟೈಪಿಂಗ್, ಕಂಪ್ಯೂಟರ್ ಆಪರೇಟರ್, ವಿದ್ಯುತ್ ವಸ್ತುಗಳ ಮಾರಾಟ, ಸರ್ಕಾರಿ ಟೆಂಡರ್ ಕೆಲಸಗಳು, ಜಲವಸ್ತುಗಳ ಮಾರಾಟ, ನೀರಿನ ಅಂಶವುಳ್ಳ ಹಣ್ಣುಗಳ ಮಾರಾಟ ಮಾಡಬಹುದು.
ಮೂಲ
ದೇವಸ್ಛಾನ ವಸ್ತುಗಳ ಮಾರಾಟ, ಆಭರಣಗಳ ವ್ಯಾಪಾರ, ಧರ್ಮ ಪ್ರಚಾರಕರು, ಗೈಡ್‌ಗಳಾಗಿ ಕೆಲಸ ಮಾಡಬಹುದು, ಧಾರ್ಮಿಕ ಕ್ಷೇತ್ರಗಳ ಮುಖಂಡರು, ದೇವಸ್ಥಾನಗಳ ನಿರ್ಮಾಣದ ಮೇಲ್ವಿಚಾರಕರು, ಅಮೂಲ್ಯ ವಸ್ತುಗಳ ವ್ಯಾಪಾರ ಮಾಡಬಹುದು.
(ಮುಂದುವರಿಯುವುದು)
-ಅಂಜನ್‌ಕುಮಾರ್