ಸುಮ್ಕೆ ತಿಳ್ಕಂಡಿರಿ ಬೇಕಾಯ್ತದೆ
ವಾಹನ ಪಾರ್ಕ್ ಮಾಡಲು ಅತ್ಯಂತ ದುಬಾರಿ ನಗರವೆಂದರೆ ಲಂಡನ್. ಲಂಡನ್ ಕೇಂದ್ರ ಭಾಗದಲ್ಲಿ ವಾಹನ ನಿಲ್ಲಿಸಬೇಕೆಂದರೆ ತಿಂಗಳಿಗೆ 578.87 ಪೌಂಡ್ನಷ್ಟು ಹಣ ತೆರಬೇಕಾಗಬಹುದು. ಇದರ ಜತೆಗೆ ಅಲ್ಲಿಗೆ ತಲುಪಲು ನೀವು ದಟ್ಟಣೆ ಶುಲ್ಕ ಬೇರೆ ತೆರಬೇಕು. ಅಲ್ಲಿ 2-3 ತಿಂಗಳ ಪಾರ್ಕಿಂಗ್ ವೆಚ್ಚದಲ್ಲಿ ನಮ್ಮ ದೇಶದಲ್ಲಿ ಒಂದು ಕಾರನ್ನೇ ಖರೀದಿಸಬಹುದು!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.