ನಾಳೆ ಪ್ರದರ್ಶನ ಕಾಣುತ್ತಿರುವ ಏಕ್ ಹಜಾರಾಚಿ ನೋಟ್ ಸಿನಿಮಾ ಸ್ಟಿಲ್ 
2014

ಸಿನಿಮೋತ್ಸವ: ಭಾನುವಾರಕ್ಕೆ ಐದು ಸಿನೆಮಾ ಸಲಹೆಗಳು

ಏಳನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವ ಭಾನುವಾರಕ್ಕೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು...

ಬೆಂಗಳೂರು: ಏಳನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವ ಭಾನುವಾರಕ್ಕೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ವಾರಾಂತ್ಯ ತುಂಬಿದ ಪ್ರದರ್ಶನಗಳೊಂದಿಗೆ ಕಳೆ ಕಟ್ಟುತ್ತಿದೆ. ಭಾನುವಾರಕ್ಕೆ ನೀವು ನೋಡಲೇಬೇಕಾದು ಐದು ಸಿನೆಮಾಗಳ ಸಲಹೆ ಕನ್ನಡಪ್ರಭ[ಡಾಟ್]ಕಾಂ ನಲ್ಲಿ..

೧. ದಿ ಲಾಂಗೆಸ್ಟ್ ಡಿಸ್ಟೆನ್ಸ್: ನಿ: ಕ್ಲಾಡಿಯಾ ಪಿಂಟೊ/ ವೆನಿಜ್ಯುಯೆಲ/ ೧೧೩ ನಿಮಿಷ / ಫನ್ ಸಿನೆಮಾಸ್ ಸ್ಕ್ರೀನ್ ೧ - ಬೆಳಗ್ಗೆ ೧೦:೦೦ ಘಂಟೆಗೆ

೨. ಬ್ಯಾಡ್ ಹೇರ್: ನಿ: ಮಾರಿಯಾನೊ ರೋಂಡಮ್/ ವೆನಿಶ್ಯುಯೆಲ/ ೯೩ ನಿಮಿಷ/ ಲಿಡೋ ಸ್ಕ್ರೀನ್ ೪ - ಮಧ್ಯಾಹ್ನ ೧:೦೦ ಘಂಟೆಗೆ

೩. ಟು ಲೈವ್ಸ್: ನಿ: ಜಾರ್ಜ್ ಮಾಸ್ ಮತ್ತು ಜುಡಿತ್ ಕಾಫ್ ಮ್ಯಾನ್/ ಜರ್ಮನಿ/ ೯೭ ನಿಮಿಷ/ ಸಿನೆಮಾಸ್ ಸ್ಕ್ರೀನ್ ೧ - ಮಧ್ಯಾನ್ಹ ೩:೦೦ ಘಂಟೆಗೆ

೪. ಏಕ ಹಜಾರಾಚಿ ನೋಟ್: ನಿ: ಶ್ರೀಹರಿ ಸಾಠೆ/ ಭಾರತ/ ೮೯ ನಿಮಿಷ/  ಲಿಡೋ ಸ್ಕ್ರೀನ್ ೩ - ಸಂಜೆ ೬:೩೦ ಕ್ಕೆ

೫. ಪ್ಯಾಚ್ ವರ್ಕ್ ಫ್ಯಾಮಿಲಿ : ನಿ: ಪಾಸ್ಕಲ್ ರಬಾಟೆ/ ಫ್ರಾನ್ಸ್/ ೯೨ ನಿಮಿಷ/ ಲಿಡೋ ಸ್ಕ್ರೀನ್ ೨ - ರಾತ್ರಿ ೮:೪೫ ಕ್ಕೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಸೌರಭ್ ಭಾರದ್ವಾಜ್ ಮನೆ ಮೇಲೆ ಇಡಿ ದಾಳಿ; ಮೋದಿ ನಕಲಿ ಪದವಿ ಕುರಿತ ಗಮನ ಬೇರೆಡೆ ಸೆಳೆಯಲು ಯತ್ನ ಎಂದ AAP

SCROLL FOR NEXT