ಪ್ರದರ್ಶನಗೊಳ್ಳಲಿರುವ ಫಿಶ್ ಅಂಡ್ ಕ್ಯಾಟ್ ಚಲನಚಿತ್ರದ ಸ್ಟಿಲ್ 
2014

ಸಿನಿಮೋತ್ಸವ: ಸೋಮವಾರಕ್ಕೆ ಐದು ಸಿನೆಮಾಗಳು

ಸಿನಿಮೋತ್ಸವದಲ್ಲಿಂದು ನೋಡಲೇಬೇಕಾದ...

ಬೆಂಗಳೂರು: ಏಳನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವ ದಿನ ದಿನಕ್ಕೆ ರಂಗೇರುತ್ತಿದೆ. ದೇಶ ವಿದೇಶಗಳ ಚಲನಚಿತ್ರ ಪ್ರದರ್ಶನಗಳು, ಕಾರ್ಯಾಗಾರಗಳು ಸಂವಾದಗಳು ಹೀಗೆ ವಿಶ್ವ ಸಿನಿಮಾ ರಸಿಕರ ಪಾಲಿಗೆ ರಸದೌತಣ. ನಿಮ್ಮ ರಸಾಸ್ವಾದಕ್ಕೆ ಕನ್ನಡಪ್ರಭ[ಡಾಟ್] ಕಾಂ ನ ಈ ಕೆಲವು ಸಲಹೆಗಳು. ಇಂದು ಸೋಮವಾರ ಸಿನಿಮಾ ನೋಡುವುದಕ್ಕೆ.

೧. ವ್ಯಾಂಡಲ್/ ನಿ: ಹೆಲಿಯೆರ್ ಸಿಸ್ಟರ್ನ್/ ಫ್ರಾನ್ಸ್/ ೮೧ ನಿಮಿಷ/ ಲಿಡೋ ಸ್ಕ್ರೀನ್ ನಾಲ್ಕು/ ೧೦:೩೦ ಕ್ಕೆ

೨. ಟಿಂಬಕ್ಟು/ ನಿ: ಅಬ್ಡೆರೆಹಮಾನ್ ಸಿಸ್ಸಾಕೋ/ ಮಾರಿಟಾನಿಯಾ/ ಲಿಡೋ ಸ್ಕ್ರೀನ್ ಮೂರು/ ೧೨:೪೫ ಕ್ಕೆ

೩. ಸ್ಟ್ರೇ ಡಾಗ್ಸ್/ ನಿ:ತ್ಸಾಯ್ ಮಿಂಗ್ ಲಿಯಾಂಗ್/ ತೈವಾನ್/ ೧೩೮ ನಿಮಿಷ/ ಫನ್ ಸಿನೆಮಾಸ ಸ್ಕ್ರೀನ್ ೨/ ೩:೦೦ ಕ್ಕೆ

೪. ಫಿಶ್ & ಕ್ಯಾಟ್/ ನಿ: ಶಹರಾಮ್ ಮೊರ್ಕಿ/ ಇರಾನ್/ ೧೩೪ ನಿಮಿಷ, ಲಿಡೋ ಸ್ಕ್ರೀನ್ ನಾಲ್ಕು/ ೬:೪೫ ಕ್ಕೆ

೫. ಸೈಲೆನ್ಸಡ್/ ನಿ: ಹ್ವಾಂಗ್ ಡಾಂಗ್ ಹ್ಯುಕ್/ ದಕ್ಷಿಣ ಕೊರಿಯಾ/ ೧೨೫ ನಿಮಿಷ/ ಲಿಡೋ ಸ್ಕ್ರೀನ್ ಒಂದು/ ೮:೩೦ಕ್ಕೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT