ಡಿ.ವಿ ಸದಾನಂದ ಗೌಡ 
ರೇಲ್ವೆ ಬಜೆಟ್

2014ರಲ್ಲಿ ರಾಜ್ಯಕ್ಕೆ ಘೋಷಣೆಯಾಗಿದ್ದ ರೈಲುಗಳೆ ಇನ್ನೂ ಬಂದಿಲ್ಲ!

ಕಳೆದ 2014ರಲ್ಲಿ ಮಧ್ಯಂತರ ರೈಲ್ವೇ ಬಜೆಟ್ ಅನ್ನು ರಾಜ್ಯದವರೇ ಆದ ಡಿ.ವಿ ಸದಾನಂದ ಗೌಡ ಅವರು ಮಂಡಿಸಿದ್ದರು.

ಕಳೆದ 2014ರಲ್ಲಿ ಮಧ್ಯಂತರ ರೈಲ್ವೇ ಬಜೆಟ್ ಅನ್ನು ರಾಜ್ಯದವರೇ ಆದ ಡಿ.ವಿ ಸದಾನಂದ ಗೌಡ ಅವರು ಮಂಡಿಸಿದ್ದರು. ಆದರೆ ಇಲ್ಲಿಯವರೆಗೂ ರಾಜ್ಯಕ್ಕೆ ಘೋಷಣೆಯಾದ ರೈಲುಗಳು ಇನ್ನೂ ಹಳಿಗೆ ಬಾರದೆ ಇರುವುದು ಸೋಜಿಗವೇ ಸರಿ.

* ಕಳೆದ ಬಜೆಟ್‌’ನಲ್ಲಿ ರಾಜ್ಯಕ್ಕೆ ಘೋಷಣೆಯಾದ ರೈಲುಗಳ ಪೈಕಿ 8 ರೈಲುಗಳು ಆರಂಭವಾಗಿಲ್ಲ.

* ಬಹುಬೇಡಿಕೆಯ ಬೆಂಗಳೂರು-ಮಂಗಳೂರು ಹಗಲು ರೈಲು ಇನ್ನೂ ಆರಂಭವಾಗಿಲ್ಲ.

* ಹಗಲು ವೇಳೆ ರೈಲು ಸಂಚರಿಸುವುದರಿಂದ ಹೆಚ್ಚಿನ ಆದಾಯ ಇಲ್ಲ ಅನ್ನೋ ಕಾರಣ..?

* ದಿನಕ್ಕೆ ಮೂರು ಬಾರಿ ಸಂಚರಿಸುವ ರಾಮನಗರ-ಬೆಂಗಳೂರು ಮೆಮು ರೈಲು ಆರಂಭವಾಗಿಲ್ಲ.

* ಧಾರವಾಡ-ದಾಂಡೇಲಿ ಪ್ಯಾಸೆಂಜರ್ ರೈಲು ಇನ್ನೂ ಆರಂಭವಾಗಿಲ್ಲ.

* ಬೆಂಗಳೂರು- ತಿರುವನಂತಪುರ ವಾರಕ್ಕೆ ಎರಡು ಬಾರಿ ವಿಶೇಷ ಪ್ರೀಮಿಯಂ ರೈಲು.

* ಸೆಂಟ್ರಲ್ ರೈಲ್ವೆಯಿಂದ ಮುಂಬೈ-ಬೀದರ್ (ವಾರದ ಎಕ್ಸ್‌’ಪ್ರೆಸ್).

* ಹೈದ್ರಾಬಾದ್-ಕಲಬುರಗಿ ಇಂಟರ್‌’ಸಿಟಿ ಹಾಗೂ ಸದರ್ನ್ ರೈಲ್ವೆಯಿಂದ ಕಾಸರಗೋಡು-ಕೊಲ್ಲೂರು (ವಯಾ ಮಂಗಳೂರು).

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇರಾನ್ ನಮಗೆ ಬೆದರಿಕೆಯೊಡ್ಡಿತ್ತು, ಆದರೆ ಈಗ ಬದುಕುಳಿಯಲು ಹೋರಾಡುತ್ತಿದೆ': ಶಾಂತಿ ಮಾತುಕತೆ ವಿಫಲದ ಬಳಿಕ ಇಸ್ರೇಲ್!

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ನೇರ ಮಾತುಕತೆ; ಅಮೆರಿಕದ ಬೇಡಿಕೆ ಅತಿಯಾಗಿದೆ ಎಂದು ಇರಾನ್ ಮಾಧ್ಯಮಗಳ ಆರೋಪ

ಅಂತಿಮಗೊಳ್ಳದ ಹಾರ್ಮುಜ್ ಜಲಸಂಧಿ ಬಿಕ್ಕಟ್ಟು: 2 ನೇ ದಿನವಾದ ಇಂದು ಕೂಡಾ ಯುಎಸ್- ಇರಾನ್ ಮಾತುಕತೆ ಮುಂದುವರಿಕೆ!

PM Modi- Rahul: ರಾಜಕೀಯ ಬದ್ಧ ವೈರಿಗಳ ಅಪರೂಪದ ಚುಟುಕು ಸಂಭಾಷಣೆ- ವಿಡಿಯೋ ವೈರಲ್!

SCROLL FOR NEXT