ಕೇಂದ್ರ ಬಜೆಟ್

ಕೇಂದ್ರ ಬಜೆಟ್ 2018: ಈ ವರ್ಷಕ್ಕೆ ಇಲ್ಲಿದೆ ನಿಮ್ಮ ಆದಾಯ ತೆರಿಗೆ ಪ್ರಮಾಣದ ಪಟ್ಟಿ

ಬಜೆಟ್ 2018-2019 ರಲ್ಲಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಯವರು ವೈಯಕ್ತಿಕ ತೆರಿಗೆ ವಿಭಾಗದಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡಿಲ್ಲ.

ಬಜೆಟ್ 2018-2019 ರಲ್ಲಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಯವರು ವೈಯಕ್ತಿಕ ತೆರಿಗೆ ವಿಭಾಗದಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡಿಲ್ಲ.

ನಿಮ್ಮ ವಾರ್ಷಿಕ ಆದಾಯಕ್ಕೆ ಅನುಗುಣವಾಗಿ ನೀವು ಪಾವತಿಸಬೇಕಾದ ತೆರಿಗೆ ಪ್ರಮಾಣವನ್ನು ಇಲ್ಲಿ ವಿವರಿಸಲಾಗಿದೆ.

ಆದಾಯ ಪ್ರಮಾಣ

ಆದಾಯ ತೆರಿಗೆ ಪ್ರಮಾಣ

ವಾರ್ಷಿಕ ಆದಾಯ ರೂ. 2,50,000 ವರಗೆ
ಇಲ್ಲ

ವಾರ್ಷಿಕ ಆದಾಯ ರೂ. 2,50,001 ರಿಂದ ರೂ. 5,00,000 ವರಗೆ

5% 

ವಾರ್ಷಿಕ ಆದಾಯ ರೂ. 5,00,001 ರಿಂದ ರೂ. 10,00,000 ವರಗೆ

20%

ವಾರ್ಷಿಕ ಆದಾಯ ರೂ. 10,00,000 ಗಿಂತ ಮೇಲ್ಪಟ್ಟು

30%

ವಾರ್ಷಿಕ ಆದಾಯ ರೂ. 50 ಲಕ್ಷ-ರೂ. 1 ಕೋಟಿ

ಈಗ ಇರುವ 30% ತೆರಿಗೆ ಮೇಲೆ 10% ಸರ್ ಚಾರ್ಜ್

ವಾರ್ಷಿಕ ಆದಾಯ ರೂ. 1 ಕೋಟಿಗಿಂತ ಮೇಲ್ಪಟ್ಟು

ಈಗ ಇರುವ 30% ತೆರಿಗೆ ಮೇಲೆ 15% ಸರ್ ಚಾರ್ಜ್ ಮುಂದುವರಿಯುತ್ತದೆ

60 ವರ್ಷ ಮತ್ತು ಅದಕ್ಕಿಂತ ಹೆಚ್ಚು ವಯಸ್ಸಿನ (ಆದರೆ 80 ವರ್ಷ ವಯಸ್ಸಿಗಿಂತ ಕಡಿಮೆ) ಹಿರಿಯ ನಾಗರಿಕರಿಗೆ ಆದಾಯ ತೆರಿಗೆ ಪ್ರಮಾಣ

ಆದಾಯ ಪ್ರಮಾಣ

ಆದಾಯ ತೆರಿಗೆ ಪ್ರಮಾಣ

ಆದಾಯ ತೆರಿಗೆ ರೂ. 3,00,000 ವರಗೆ
ಇಲ್ಲ

ಆದಾಯ ತೆರಿಗೆ ರೂ. 3,00,001 ರಿಂದ ರೂ. 5,00,000 ವರಗೆ

10%

ಆದಾಯ ತೆರಿಗೆ ರೂ. 5,00,001 ರಿಂದ ರೂ. 10,00,000 ವರಗೆ

20%

ಆದಾಯ ತೆರಿಗೆ ರೂ. 10,00,000 ಗಿಂತ ಮೇಲ್ಪಟ್ಟು

30%

80 ವರ್ಷ ಮತ್ತು ಅದಕ್ಕಿಂತ ಹೆಚ್ಚು ವಯಸ್ಸಿನ ಹಿರಿಯ ನಾಗರಿಕರಿಗೆ ಆದಾಯ ತೆರಿಗೆ ಪ್ರಮಾಣ

ಆದಾಯ ಪ್ರಮಾಣ

ಆದಾಯ ತೆರಿಗೆ ಪ್ರಮಾಣ

ಆದಾಯ ತೆರಿಗೆ ರೂ. 5,00,000 ವರಗೆ
ಇಲ್ಲ

ಆದಾಯ ತೆರಿಗೆ ರೂ. 5,00,001 ರಿಂದ ರೂ. 10,00,000 ವರಗೆ

20%

ಆದಾಯ ತೆರಿಗೆ ರೂ. 10,00,000 ಗಿಂತ ಮೇಲ್ಪಟ್ಟು

30%

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

No friendship only business: ತೈಲ ಬೇಕಾದರೆ..; ಸಂಕಷ್ಟದ ಸಮಯದಲ್ಲಿ ಕೈಹಿಡಿದಿದ್ದ ಭಾರತಕ್ಕೆ ಕೈ ಕೊಟ್ಟ ರಷ್ಯಾ!

ಆತ ಅಪ್ಪಿಕೊಳ್ಳುತ್ತಾರೆ, ಕಣ್ಣು ಹೊಡೆಯುತ್ತಾರೆ; ಪ್ರಿಯಾಂಕಾ ಉತ್ತಮ ವಿಪಕ್ಷ ನಾಯಕಿಯಾಗಬಹುದು: ರಾಹುಲ್ ವಿರುದ್ಧ ಕಿರಣ್ ರಿಜಿಜು ಟೀಕಾ ಪ್ರಹಾರ

ಮಧ್ಯಪ್ರಾಚ್ಯ ಯುದ್ಧ: ಅಡುಗೆ ಅನಿಲ ಕೊರತೆ ಬೆನ್ನಲ್ಲೆ ಏರ್ ಇಂಡಿಯಾ ಸಮೂಹದಿಂದ ಬೆಲೆ ಏರಿಕೆ ಶಾಕ್! Fuel surcharge ಏರಿಕೆ ಘೋಷಣೆ

ಬೇಡಿಕೆ ಈಡೇರಿಕೆಗೆ ರಾಜ್ಯ ಸರ್ಕಾರದ ಭರವಸೆ: ಅನಿರ್ದಿಷ್ಟಾವಧಿ ಮುಷ್ಕರ ಹಿಂಪಡೆದ ಸರ್ಕಾರಿ ವೈದ್ಯರು!

ಕಲ್ಯಾಣ ಕರ್ನಾಟಕಕ್ಕೆ ಹೊಸ ವಿಮಾನ ನಿಲ್ದಾಣ: ರಾಜ್ಯ ಸರ್ಕಾರ ಪ್ರಸ್ತಾಪ

SCROLL FOR NEXT