ಪ್ಯಾನಾಸಾನಿಕ್ ಹೊಸ ಫೊನ್
'ದಿ ಟಿ 31 ಎಂಬ ಹೊಸ ಸ್ಮಾರ್ಟ್ಫೋನ್ ಮಾರುಕಟ್ಟೆಗೆ ಬಂದಿದೆ. ಪ್ಯಾನಸಾನಿಕ್ ಈ ಫೋನ್ ಅನ್ನು ಸಿದ್ಧಪಡಿಸಿದೆ. ನವನವೀನವಾದ ವಿನ್ಯಾಸ, ಉನ್ನತಮಟ್ಟದ ತಂತ್ರಜ್ಞಾನ, ಆ್ಯಂಡ್ರಾಯ್ಡ್ 4.2.2 (ಜೆಲ್ಲಿಬೀನ್) ಅನ್ನು ಹೊಂದಿದೆ. ಬಹುವಿಧದ ಅಪ್ಲಿಕೇಶನ್ಗಳನ್ನು ಹೊಂದಿರುವ ಈ ಸ್ಮಾರ್ಟ್ಫೋನ್ ಬೆಲೆ ರು. 7,990.