ಬೆನ್ನುನೋವಿಗೆ ಮುಕ್ತಿ ಬೇಕಿದ್ದರೆ ಪೆಪ್ಸ್‌ನ ಸ್ಪೈನ್ ಗಾರ್ಡ್ ಮ್ಯಾಟ್ರೆಸ್‌ನಿಂದ ಸಿಗುತ್ತದೆ. ಹಾಗೆನ್ನುತ್ತದೆ ಸಂಸ್ಥೆಯ ಜಾಹೀರಾತು. ಸಂಸ್ಥೆಯೇ ಹೇಳಿಕೊಂಡ ಪ್ರಕಾರ ಬೆನ್ನು ನೋವು ಅನುಭವಿಸುತ್ತಿರುವ ಬೇರೆ ಬೇರೆ ರೀತಿಯ ದೇಹ ರಚನೆ ಹೊಂದಿರುವವರಿಗೂ ಒಪ್ಪುವಂತೆ ತಯಾರಿಸಲಾಗಿದೆ. ಶೇ.100 ಮೆಮೊರಿ ಫೋಮ್ ಹೊಂದಿರುವ ದೇಶದ ಪ್ರಪ್ರಥಮ ಇನ್ನರ್‌ಸ್ಪ್ರಿಂಗ್ ಮ್ಯಾಟ್ರೆಸ್ ಇದಾಗಿದೆ. ಒಟ್ಟು ಮೂರು ಗಾತ್ರಗಳಲ್ಲಿ ಇದು ದೊರೆಯುತ್ತದೆ. 5, 6 ಮತ್ತು 8 ಇಂಚು ದಪ್ಪದ ಅಲ್ಟ್ರಾ ಫ್ಲಷ್ ಇರುತ್ತದೆ. ಬೆಲೆ # 13 ಸಾವಿರದಿಂದ ಆರಂಭವಾಗಿ 40 ಸಾವಿರ ವರೆಗೆ ಇದೆ.