ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಾಣಿಜ್ಯ

ಇದೀಗ ಬಂದಿದೆ ಕರ್ಲಾನ್ ಇಮ್ಯಾಜಿನ್

Vishwanath S
Updated On : 3 Sept 2013, 7:37 am

ಕರ್ಲಾನ್ ಹೊಸ ಪೀಳಿಗೆಯ ಮ್ಯಾಟ್ರೆಸ್ 'ಇಮ್ಯಾಜಿನ್‌' ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. 6.5x5 ಅಡಿ ಅಳತೆಯಲ್ಲಿ ಲಭ್ಯವಿರುವ ಮ್ಯಾಟ್ರೆಸ್, ದೇಹದ ವಿನ್ಯಾಸಕ್ಕೆ ತಕ್ಕಂತೆ ಬೆಂಬಲ ನೀಡುತ್ತದೆ. ಅಲ್ಲದೆ ಇದು ನಿರ್ವಹಣಾ ಮುಕ್ತವಾಗಿದ್ದು ದೀರ್ಘಬಾಳಿಕೆ ಬರುತ್ತದೆ ಎನ್ನುವುದು ಕಂಪನಿ ಹೇಳಿಕೆ. ವ್ಯಕ್ತಿ ಹೇಗೇ ಮಲಗಿದರೂ ಹೈ ರೆಸಿಯಲೆಂಟ್ ಫೋಮ್ ದೇಹದ ಎಲ್ಲಾ ಭಾಗಗಳಿಗೂ ಸಮಾನವಾಗಿ ಒತ್ತಡ ಬಿಂದುಗಳನ್ನು ಕಡಿಮೆ ಮಾಡುತ್ತದೆಯಂತೆ. ಬೆಲೆ: 35710 ರುಪಾಯಿ. ಮಾಹಿತಿಗೆ: 9379719755.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement