ಟೈಟಾನ್ ಫ್ಲೇರ್
ಟೈಟಾನ್ ಐ ಪ್ಲಸ್ 'ಫ್ಲೇರ್' ಕನ್ನಡಕಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಧರಿಸುವ ಕನ್ನಡಕ ಹಿತಕರವಾಗಿದ್ದು,...
ಟೈಟಾನ್ ಐ ಪ್ಲಸ್ 'ಫ್ಲೇರ್' ಕನ್ನಡಕಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಧರಿಸುವ ಕನ್ನಡಕ ಹಿತಕರವಾಗಿದ್ದು, ಭಿನ್ನ ಅನುಭವ ನೀಡುವಂತಿರಬೇಕು. ಅದು ಮುಖದ ಸೌಂದರ್ಯ ಹೆಚ್ಚಿಸುವಂತಿರಬೇಕು ಎಂಬ ಅಭಿರುಚಿಯ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಈ ಸರಣಿಯ ಕನ್ನಡಕಗಳನ್ನು ವಿನ್ಯಾಸಗೊಳಿಸಲಾಗಿದೆ. 100 ಡಿಸೈನ್ಗಳಲ್ಲಿ 'ಫ್ಲೇರ್' ಲಭ್ಯ. ಮಹಿಳೆಯರು, ಪುರುಷರಿಗಾಗಿ ವಿಶೇಷ ಬಣ್ಣಗಳಲ್ಲಿ ದೊರೆಯಲಿವೆ. ಆರಂಭಿಕ ಬೆಲೆ 995 ರುಪಾಯಿ.