ಲೆವಿಸ್ ರಿವೆಲ್
ಪ್ರಥಮ ಬಾರಿಗೆ ಮಹಿಳೆಯರಿಗೆ ಜೀನ್ಸ್ ಪರಿಚಯಿಸಿದ ಲೆವಿಸ್, ಇದೀಗ ಮಹಿಳೆಯರಿಗೆಂದೇ 'ಲೆವಿಸ್ ರಿವೆಲ್' ಸಂಗ್ರಹವನ್ನು ಬಿಡುಗಡೆ ಮಾಡಿದೆ.
ಪ್ರಥಮ ಬಾರಿಗೆ ಮಹಿಳೆಯರಿಗೆ ಜೀನ್ಸ್ ಪರಿಚಯಿಸಿದ ಲೆವಿಸ್, ಇದೀಗ ಮಹಿಳೆಯರಿಗೆಂದೇ 'ಲೆವಿಸ್ ರಿವೆಲ್' ಸಂಗ್ರಹವನ್ನು ಬಿಡುಗಡೆ ಮಾಡಿದೆ. 'ನಾವು ಬಳಸುವ ಶೇಪಿಂಗ್ ತಂತ್ರಜ್ಞಾನ, ಅತ್ಯುತ್ತಮ ಡೆನಿಮ್ ಎಳೆ ಮತ್ತು ನವೀನ ವಿನ್ಯಾಸಗಳು ಮಹಿಳೆ.ರು ಇನ್ನಷ್ಟು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ' ಎನ್ನುವುದು ಕಂಪನಿ ಹೇಳಿಕೆ. ಈ ಸಂಗ್ರಹ ಪ್ರಮುಖ ಮಳಿಗೆಗಳು ಮತ್ತು ಆನ್ಲೈನ್ನಲ್ಲಿಯೂ ಲಭ್ಯ. ಮಾಹಿತಿಗೆ: www.levi.com