ಸ್ಲ್ಯಾಶ್ ಫ್ಯಾಷನ್ಸ್ 2013ರ ಚಳಿಗಾಲದ ಸಂಗ್ರಹವನ್ನು 'ಎಡಬ್ಲ್ಯೂ 13' ಪರಿಚಯಿಸಿದೆ. ಅನ್ನು ಪರಿಚಯಿಸಿದೆ. ಮಹಿಳೆಯರಿಗಾಗಿ 'ಡಾರ್ಕ್ ರೊಮ್ಯಾನ್ಸ್', 'ಜಸ್ಟ್ ಮಾರ್ವೆಲ್', ಪುರುಷರಿಗಾಗಿ 'ವಿಂಟರ್ ಡ್ಯಾಂಡಿ', 'ಬಿಸ್ಪೋಕ್', 'ವರ್ಸಿಟಿ ಶಾರ್ಟ್' ಈ ಸರಣಿಯ ಪ್ರಮುಖ ಸಂಗ್ರಹ. 'ಟೌನ್ ಆ್ಯಂಡ್ ಕಂಟ್ರಿ' ಇಬ್ಬರಿಗೂ ಹೊಂದಿಕೆಯಾಗುತ್ತದೆ. ಪ್ರಮುಖ ಮಳಿಗೆಗಳಲ್ಲಿ ಲಭ್ಯ.