ಎಲ್ಐಸಿ ಷೇರು ಪ್ರಮಾಣ ಹೆಚ್ಚಳ
ಎಸ್ಬಿಐನಲ್ಲಿ ಎಲ್ಐಸಿಯ ಪಾಲು ಹೆಚ್ಚಾಗಿದೆ. ಸದ್ಯ ಅದರ ಪ್ರಮಾಣ ಶೇ.2.86 ಇದೆ. ಅದನ್ನು ಈಗ ಶೇ.13.26ಕ್ಕೆ ಹೆಚ್ಚಿಸಲಾಗಿದೆ. ಎಲ್ಐಸಿ ಪ್ರತಿ ಷೇರಿಗೆ 49.15 ಪಾವತಿ ಮಾಡಿದೆ. ಹೆಚ್ಚುವರಿ ಷೇರು ಖರೀದಿಯ ಬಳಿಕ ಎಲ್ಐಸಿಯ ಷೇರಿನ ಪ್ರಮಾಣ 634 ಕೋಟಿಯಿಂದ 684 ಕೋಟಿಗೆ ಹೆಚ್ಚಳವಾಗಿದೆ.