ಅಮೆಜಾನ್.ಇನ್ ಸಂಗ್ರಹ ವಿಸ್ತರಣೆ
ಆನ್ಲೈನ್ ಮೂಲಕ ಖರೀದಿ ಈಗ ಜನಪ್ರಿಯ. amazon.in ನಲ್ಲಿ ಆಟಿಕೆಗಳು ಮತ್ತು ಗೇಮ್ಸ್ಗಳು, ಮಕ್ಕಳಿಗೆ ಬೇಕಾಗುವ ವಸ್ತುಗಳು, ವೈಯಕ್ತಿಕ ಆರೈಕೆ ಉಪಕರಣಗಳು ಮತ್ತು ಸೌಂದರ್ಯ ಮತ್ತು ಆರೋಗ್ಯ ಕಾಪಾಡಿಕೊಳ್ಳಲು ಬೇಕಾಗುವ ಉತ್ಪನ್ನಗಳು ಲಭ್ಯವಾಗಲಿವೆ.