ವಾಣಿಜ್ಯ

ಆನ್‌ಲೈನ್ ಪೇಟೆಯಲಿ ಕಂಡದ್ದು...

ಆನ್‌ಲೈನ್‌ನಲ್ಲಿ ಶಾಂಪಿಗ್ ಮಾಡಲೂ ಒಂದು ಜಾಣ್ಮೆ ಬೇಕು ಇಂಥ ಆನ್‌ಲೈನ್ ಪರಿಣತರ...

-ಆನ್‌ಲೈನ್‌ನಲ್ಲಿ ಶಾಂಪಿಗ್ ಮಾಡಲೂ ಒಂದು ಜಾಣ್ಮೆ ಬೇಕು. ಇಂಥ ಆನ್‌ಲೈನ್ ಪರಿಣತರ ವರ್ತನೆ ಹೇಗಿರುತ್ತೆ ಗೋತ್ತಾ?

ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ವಾರಾಂತ್ಯಕ್ಕೆ ಎಂದು ಇದ್ದ ಶಾಂಪಿಗ್ ಈಗ ಪ್ರತಿನಿತ್ಯ ಎಂಬತಾಗಿದೆ. ಅದಕ್ಕೆ ಪ್ರಮುಖ ಕಾರಣ ಫ್ಲಿಪ್‌ಕಾರ್ಟನಂಥ ವಾಣಿಜ್ಯ ವೆಬ್‌ಸೈಟ್‌ಗಳು ಆನ್‌ಲೈನ್‌ನಲ್ಲಿ ವಿವಿಧ ವಸ್ತುಗಳನ್ನು ಮಾರಲಾರಂಬಿಸಿದ್ದು. ಹೀಗಾಗಿ ದೊಡ್ಡ ನಗರಗಳಲ್ಲಿ ಒಂದು ಹಂತದ ಕುಟುಂಬ ಸದಸ್ಯರೆಲ್ಲ ಮನೆಯಲ್ಲಿ ಕಂಪ್ಯೂಟರ್ ಮುಂದೆ, ಪಯಣಿಸುತ್ತಿರುವಾಗಲೇ ಶಾಂಪಿಂಗ್ ಮಾಡುತ್ತಿದ್ದಾರೆ. ಕೆಲವು ಮಂದಿ ಆನ್‌ಲೈನ್ ಖರೀದಿಗೆ ಮುನ್ನ ಅಂಗಡಿಗಳಿಗೆ ತೆರಳಿ ನಿಗದಿತ ವಸ್ತುವನ್ನು ಖರೀದಿಸುವ ಮುನ್ನ ಪರಿಶೀಲನೆ ನಡೆಸುತ್ತಾರಂತೆ. ಬದಲಾದ ಖರೀದಿ ಮನೋಭಾವದ ಬಗ್ಗೆ ತಿಳಿಯೋಣ

ಉಡುಪುಗಳ ಖರೀದಿ ಅಂಗಡಿಗಳಿಗೆ ತೆರಳಿ ಪರಿಶೀಲನೆ

  • ಮಾಡುವವರೇ ಅಲ್ಲ ಶೇ.44
  • ಕೆಲವೊಮ್ಮೆ ಪರಿಶೀಲನೆ ಶೇ.42
  • ಹೆಚ್ಚಿನ ಸಂದರ್ಭದಲ್ಲಿ ಶೇ.12
  • ಯಾವತ್ತೂ ಶೇ.5
ಖರೀದಿಗೆ ಮುನ್ನ ಪರಿಶೀಲನೆ
  • ಶೇ.17ರಷ್ಟು ಮಂದಿ ವೆಬ್‌ನಲ್ಲಿ ಖರೀದಿಗೆ ಮುನ್ನ ಅಂಗಡಿಗಳಿಗೆ ತೆರಳಿ ವಸ್ತುಗಳನ್ನು ಪರಿಶೀಲಿಸುತ್ತಾರೆ.
  • ಶೇ.67ರಷ್ಟು ಮಂದಿ ಖರೀದಿ ಮಾಡಿದ ಬಳಿಕ ವಸ್ತುವನ್ನು ಬದಲಿಸಿಕೊಡಿ ಎಂದು ಕೇಳದವರು.
  • ಶೇ.44ರಷ್ಟು ಒಟ್ಟಾರೆಯಾಗಿ ಆನ್‌ಲೈನ್‌ನಲ್ಲಿ ಖರೀದಿಗೆ ಮುನ್ನ ಅಂಗಡಿಗಳಲ್ಲಿ ವಸ್ತುಗಳ ಪರಿಶೀಲನೆ ಮಾಡುವವರೇ ಅಲ್ಲ.
  • ಶೇ.40ರಶ್ಕಟು ಕೆಲವೊಂದು ಬಾರಿ ಪರಿಶೀಲನೆ
  • ಶೇ.12ರಷ್ಟು ಹೆಚ್ಚಿನ ಸಂದರ್ಭದಲ್ಲಿ ಪರಿಶೀಲನೆ
  • ಶೇ.5ರಷ್ಟು ಯಾವತ್ತೂ.
ಬದಲು ಅವಧಿ ವಿಚಾರಣೆ
  • ಶೇ.67 ಖರೀದಿಸಿದ ವಸ್ತುಗಳನ್ನು ಬದಲು ಮಾಡಿಸುವ ಅವಧಿ ಕೇಳದವರು.
  • ಶೇ.28 ಕೆಲವೊಮ್ಮೆ ಕೇಳುವವರು.
  • ಶೇ.4 ಹೆಚ್ಚಿನ ಸಂದರ್ಭಧಲ್ಲಿ ಕೇಳುವವರು.
ಉಡುಪುಗಳ ಬದಲಿಗೆ ಒತ್ತಾಯಿಸುವವರು
  • ಒತ್ತಾಯ ಮಾಡದೇ ಇರುವವರು ಶೇ.63
  • ಕೆಲವೊಮ್ಮೆ ಶೇ.29
  • ಹೆಚ್ಚಿನ ಸಂದರ್ಭದಲ್ಲಿ ಶೇ.8
ನಮ್ಮ ದೇಶದ ಆನ್‌ಲೈನ್ ಖರೀದಿ ಸಂಸ್ಥೆಗಳ ಪೈಕಿ ಬೆಂಗಳೂರಿನ ಕೋರಮಂಗಲದಲ್ಲಿ ಕೇಂದ್ರ ಕಚೇರಿ ಹೊಂದಿರುವ ಫ್ಲಿಪ್‌ಕಾರ್ಟ್ ಬಗ್ಗೆ ಹೆಚ್ಚಿನವರಿಗೆ ಮಾಹಿತಿ ಇದೆ.
ಸ್ಥಾನ     ಕಂಪನಿ
ಬ್ಯಾಂಡ್ ಈಕ್ವಿಟಿ
ಸ್ಥಾನ     ಕಂಪನಿ
ಉಡುಪುಗಳ ಮಾರಾಟ
ಸ್ಥಾನ    ಕಂಪನಿ
ಸದಾಶಿವ ಕೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

"ಜಗತ್ತಿಗೆ ಅಗತ್ಯವಿರುವ ಪರಿಹಾರಗಳು ನಿಮ್ಮಲ್ಲಿವೆ": ಚೆನ್ನೈನಲ್ಲಿ 'Gen Z ಯನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತು

ಇದು 'ತುರ್ತು ಪರಿಸ್ಥಿತಿಯಂತಹ ಸ್ಥಿತಿ'; ಹೋರಾಟ ಈಗಷ್ಟೇ ಆರಂಭ; ದೇಶಾದ್ಯಂತ CJP ಪ್ರತಿಭಟನೆ ನಡೆಯಲಿದೆ: ಸೌರವ್ ದಾಸ್

'ಸುಳ್ಳಿನ ದಾಳಿಯಿಂದ ನನ್ನ ಕುಗ್ಗಿಸಲು ಸಾಧ್ಯವಿಲ್ಲ': ವಾಟ್ಸಪ್ ಸ್ಟೇಟಸ್ ಮೂಲಕ HDKಗೆ ಹಾಸನ ಡಿಸಿ ಲತಾಕುಮಾರಿ ಟಾಂಗ್

3ನೇ ಟಿ20 ಪಂದ್ಯ: ವಿಂಡೀಸ್ ವಿರುದ್ಧ ಅಭಿಷೇಕ್ ಶರ್ಮಾ ಭರ್ಜರಿ ಬ್ಯಾಟಿಂಗ್, SKY ದಾಖಲೆ ಉಡೀಸ್!

'ತೈಲ ಸಂಸ್ಕರಣಾಗಾರಗಳ ಮೇಲಿನ ದಾಳಿ ನಿಲ್ಲಿಸಲು ಸಿದ್ಧ, ಆದ್ರೆ.. ಒಂದು ಷರತ್ತು': Zelensky ಹೇಳಿದ್ದೇನು?