ಬಜರಂಗಿ ಭಾಯಿಜಾನ್ 
ವಾಣಿಜ್ಯ

ಭಾಯಿಜಾನ್ : ಏರಿದ ಎರೋಸ್

ಭಾರತದ ಮನರಂಜನಾ ಕ್ಷೇತ್ರದ ಪ್ರಮುಖ ಜಾಗತಿಕ ಕಂಪನಿ ಎರೋಸ್ ಇಂಟರ್‍ನ್ಯಾಷನಲ್ ಷೇರು ದರಗಳು ಗಣನೀಯ ಏರಿಕೆ ಕಂಡಿವೆ. ಸಲ್ಮಾನ್...

ನವದೆಹಲಿ: ಭಾರತದ ಮನರಂಜನಾ ಕ್ಷೇತ್ರದ ಪ್ರಮುಖ ಜಾಗತಿಕ ಕಂಪನಿ ಎರೋಸ್ ಇಂಟರ್‍ನ್ಯಾಷನಲ್ ಷೇರು ದರಗಳು ಗಣನೀಯ ಏರಿಕೆ ಕಂಡಿವೆ. ಸಲ್ಮಾನ್ ಖಾನ್ ನಾಯಕರಾಗಿರುವ ಬಜರಂಗಿ ಭಾಯಿಜಾನ್ ಚಿತ್ರದ ಅಂತಾರಾಷ್ಟ್ರೀಯ ವಿತರಣೆ ಹಕ್ಕುಗಳನ್ನು ಎರೋಸ್ ಪಡೆದಿತ್ತು. ಚಿತ್ರ ಭರ್ಜರಿಯಾಗಿ ಪ್ರದರ್ಶನವಾಗುತ್ತಿರುವುದರಿಂದ ಕಂಪನಿ ಷೇರುಗಳು ಏರಿಕೆ ಕಂಡಿವೆ. ಸಲ್ಮಾನ್ ಖಾನ್ ಮತ್ತು ರಾಕ್‍ಲೈನ್ ವೆಂಕಟೇಶ್ ಈ ಚಿತ್ರವನ್ನು ನಿರ್ಮಿಸಿದ್ದರು. ಕರೀನಾ ಕಪೂರ್ ಮತ್ತು ನವಾಜುದ್ದಿನ್ ಸಿದ್ದಿಕಿ ಸಹ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಶುಕ್ರವಾರದ ವಹಿವಾಟಿನಲ್ಲಿ ಎರೋಸ್ ಇಂಟರ್‍ನ್ಯಾಷನಲ್ ಷೇರು ದರ ರು.629.85ಕ್ಕೆ ಅಂತ್ಯ ಕಂಡಿದೆ. ಗುರುವಾರ ಅಂತ್ಯಗೊಂಡಿದ್ದ ರು. 607.80ಕ್ಕೆ ಹೋಲಿಸಿದರೆ ಶೇ.4.20ರಷ್ಟು ಏರಿಕೆ ದಾಖಲಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ