ಭಾರತೀಯರಾದ ನಮ್ಮಲ್ಲಿ ಹುಟ್ಟುಹಬ್ಬ, ಮದುವೆ, ನಾಮಕರಣ, ಗೃಹಪ್ರವೇಶ ಮುಂತಾದ ಹಬ್ಬ-ಹರಿದಿನಗಳಲ್ಲಿ ಉಡುಗೊರೆಗಳನ್ನು ಕೊಡುವುದು ಸಾಮಾನ್ಯ.
ಸರಿಯಾದ ಉಡುಗೊರೆಗಳನ್ನು ಹುಡುಕುವುದು ಮತ್ತು ಸರಿಯಾದ ಸಮಯಕ್ಕೆ ಅವರಿಗೆ ಕಳುಹಿಸುವುದು ನಿಜಕ್ಕೂ ಸವಾಲೇ ಸರಿ. ನಿಮ್ಮ ಈ ಗೊಂದಲಗಳಿಗೆ ಉತ್ತರ GarudaBazaar. ನಾವು FREE SHIPPING ಮೂಲಕ ಸಾಧ್ಯವಾದಷ್ಟು ಶೀಘ್ರದಲ್ಲಿ ಉಡುಗೊರೆಗಳನ್ನು ಮನೆಬಾಗಿಲಿಗೇ ತಲುಪಿಸುತ್ತೇವೆ.
ಈಗ ದೀಪಾವಳಿಗಾಗಿ ವಿಶೇಷ ಆಫರ್ ಇದೆ. ಈ ಕೆಳಗಿನವುಗಳನ್ನು ಖರೀದಿಸಿದಾಗ 5% ಹೆಚ್ಚುವರಿ ರಿಯಾಯಿತಿ (Coupon "DIWALI") ಪಡೆಯಿರಿ.
- ದೀಪಗಳು, ಹಾರಗಳು
- ಚೆನ್ನೈ, ಬೆಂಗಳೂರು, ಹೈದರಾಬಾದ್ ನಿಂದ ವಿಶೇಷತೆಯ ಸ್ವೀಟ್ ಪ್ಯಾಕೇಜ್ ಗಳು (ಹೆಸರಾಂತ ಪುಲ್ಲಾರೆಡ್ಡಿ, ವೆಲ್ಲಂಕಿ, ಸ್ವಗೃಹ, ಗ್ರ್ಯಾಂಡ್ ಸ್ವೀಟ್ಸ್, ಶ್ರೀ ಕೃಷ್ಣ ಸ್ವೀಟ್ಸ್... ಇತ್ಯಾದಿ)
- ಕೊಂಡಪಲ್ಲಿ, ಎಟಿಕೊಪ್ಪಕ, ಚೆನ್ನೈ ಮತ್ತು ರಾಜಸ್ತಾನ ಹ್ಯಾಂಡಿಕ್ರ್ಯಾಫ್ಟ್ಸ್ ವಸ್ತುಗಳು
- ಹೆಸರಾಂತ ವೆಲ್ಲಂಕಿ, ಶ್ರೀದೇವಿ ಪಿಕಲ್ಸ್, ಅಭಿರುಚಿ, ಸ್ವಗೃಹ ಮಾರಾಟಗಾರರಿಂದ ಅಥವಾ ನಮ್ಮ ಗರುಡಾ ಫುಡ್ಸ್ ತಯಾರಿಕೆಯ ಮನೆ ಉಪ್ಪಿನಕಾಯಿಗಳನ್ನು ಆರ್ಡರ್ ಮಾಡಿ.
ನಾವು 24/7 ಗ್ರಾಹಕ ಸೇವೆಯೊಂದಿಗೆ ಉಚಿತ ಶಿಪ್ಪಿಂಗ್ ಮೂಲಕ 5 ದಿನಗಳಲ್ಲಿ ಗ್ಯಾರಂಟಿಯಾಗಿ ಡೆಲಿವರಿ ಮಾಡುತ್ತೇವೆ.
- Advertorial