ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಾಣಿಜ್ಯ

ಎಮಿರೇಟ್ಸ್ ಬ್ಯಾಂಕ್ ಮತ್ತು ಭಾರತೀಯ ಸ್ಟೇಟ್ ಬ್ಯಾಂಕ್ ಪರಸ್ಪರ ಮೈತ್ರಿ

ಕೊಲ್ಲಿ ಪ್ರದೇಶದಲ್ಲಿ ನೆಲೆಸಿರುವ ಭಾರತೀಯ ಮೂಲದವರು ಸುಲಭವಾಗಿ ನಗದು ಜಮಾ ಮಾಡುವುದಕ್ಕೆ ಅನುಕೂಲವಾಗಲೆಂದು...

ಸಾಂದರ್ಭಿಕ ಚಿತ್ರ
Vishwanath S
Updated On : 12 Nov 2015, 11:04 am
ದುಬೈ: ಕೊಲ್ಲಿ ಪ್ರದೇಶದಲ್ಲಿ ನೆಲೆಸಿರುವ ಭಾರತೀಯ ಮೂಲದವರು ಸುಲಭವಾಗಿ ನಗದು ಜಮಾ ಮಾಡುವುದಕ್ಕೆ ಅನುಕೂಲವಾಗಲೆಂದು ಎಮಿರೇಟ್ಸ್ ಬ್ಯಾಂಕ್ ಮತ್ತು ಭಾರತೀಯ ಸ್ಟೇಟ್ ಬ್ಯಾಂಕ್ ಪರಸ್ಪರ ಮೈತ್ರಿ ಮಾಡಿಕೊಂಡಿವೆ. 
ಈ ಮೈತ್ರಿಯಿಂದ ಎರಡೂ ಬ್ಯಾಂಕ್‍ಗಳಲ್ಲಿ ಖಾತೆ ಹೊಂದಿರುವ ಎನ್‍ಆರ್‍ಐಗಳು ಶೀಘ್ರದಲ್ಲಿ ಮತ್ತು ಸುಲಭವಾಗಿ ನಗದು ಜಮಾ ಮಾಡಬಹುದು. 
ಎನ್ ಆರ್‍ಐಗಳು ತಮ್ಮ ದೇಶಕ್ಕೆ ಹಣ ಕಳಿಸುವ ಅನುಕೂಲಕ್ಕೆಂದು ಎಮಿರೇಟ್ಸ್ ಬ್ಯಾಂಕ್ ಡೈರೆಕ್ಟ್ ರೆಮಿಟ್ ವ್ಯವಸ್ಥೆ ರೂಪಿಸಿದೆ. ಈಗ ಎಸ್‍ಬಿಐ ಜೊತೆ ಮೈತ್ರಿಯಿಂದ ಈ ವ್ಯವಸ್ಥೆ ಇನ್ನಷ್ಟು ಬಲಿಷ್ಠವಾಗಲಿದೆ ಎಂದು ಎಮಿರೇಟ್ಸ್ ಬ್ಯಾಂಕ್ ಹೇಳಿದೆ.

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement