ರುಪೇ ವಿಮೆ ಅವಧಿ ವಿಸ್ತರಣೆ
ಪ್ರಧಾನ ಮಂತ್ರಿಗಳ ಜನ್‍ಧನ್ ಯೋಜನೆಯಡಿ ನೀಡಿರುವ ರು ಪೇ ಡೆಬಿಟ್ ಕಾರ್ಡ್‍ನಲ್ಲಿ ವಿಮೆ ಸೌಲಭ್ಯ...
ನವದೆಹಲಿ: ಪ್ರಧಾನ ಮಂತ್ರಿಗಳ ಜನ್‍ಧನ್ ಯೋಜನೆಯಡಿ ನೀಡಿರುವ ರು ಪೇ ಡೆಬಿಟ್ ಕಾರ್ಡ್‍ನಲ್ಲಿ ವಿಮೆ ಸೌಲಭ್ಯ ಪಡೆಯಲೇ ಇದ್ದ ವಹಿವಾಟು ಅವಧಿಯನ್ನು ಕೇಂದ್ರ ಸರ್ಕಾರ 90 ದಿನಗಳಿಗೆ ವಿಸ್ತರಿಸಿದೆ.
ಇದುವರೆಗೂ ರು ಪೇ ಕಾರ್ಡ್ ಹೊಂದಿರುವವರು ಅಪಘಾತಕ್ಕೆ ತುತ್ತಾದರೆ ಅಥವಾ ಶಾಶ್ವತ ಅಂಗವೈಕಲ್ ಯವಾದರೆ ವಿಮೆ ಕ್ಲೇಮ್ ಮಾಡಲೇ ಘಟನೆ ನಡೆದ 45 ದಿನಗಳೊಳಗೆ ಒಮ್ಮೆಯಾದರೂ ವಹಿವಾಟು ನಡೆಸಿರಬೇಕಿತ್ತು.
ಈಗ ಈ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಕಾರ್ಡ್ ಹೊಂದಿದ್ದರೆ ರು.1 ಲ್ಕ್ಷ ವಿಮೆ ಸೌಲಭ್ಯ ಸಿಗಲಿದೆ.