ಗರುಡವೇಗ ಡಿಜಿಟಲ್ ಪೇಮೆಂಟ್ ಗಳನ್ನು ಸ್ವೀಕರಿಸುತ್ತದೆ 
ವಾಣಿಜ್ಯ

ಗರುಡವೇಗ ಶಿಪ್‏ಮೆಂಟ್ ಗಳು ಡಿಜಿಟಲ್ ಪೇಮೆಂಟ್ ಗಳನ್ನು ಸ್ವೀಕರಿಸುತ್ತದೆ

ಡಿಜಿಟಲ್ ಇಂಡಿಯಾ ಕ್ರಮವನ್ನು ಬೆಂಬಲಿಸುವ ಸಲುವಾಗಿ ನಾವು ಡಿಜಿಟಲ್ ಪೇಮಂಟ್ ಮಾಡುವ ಸೌಲಭ್ಯವನ್ನು ಒದಗಿಸುತ್ತಿದ್ದೇವೆ.

ರಜಾದಿನಗಳು ಸಂತೋಷವಾಗಿರಲಿ! ಹೊಸ ವರ್ಷದ ಶುಭಾಶಯಗಳು! ಗರುಡವೇಗ & ಗರುಡಬಜಾರ್ ನಿಮ್ಮೆಲ್ಲರಿಗೂ ಸಮೃದ್ಧಿ, ಸಂತೋಷ ಮತ್ತು ಸಂತೃಪ್ತಿ ತುಂಬಿದ ಹೊಸ ವರ್ಷದ ಶುಭಾಶಯಗಳನ್ನು ಅರ್ಪಿಸುತ್ತದೆ.

ಹೊಸ ವರ್ಷಕ್ಕೆ ಸಾಗುತ್ತಿರುವ ಈ ಸಮಯದಲ್ಲಿ, ಗರುಡವೇಗದಲ್ಲಿ ತುಂಬಾ ಆಕರ್ಷಕ ವಿಷಯಗಳು ನಡೆಯುತ್ತಿವೆ. ಡಿಜಿಟಲ್ ಇಂಡಿಯಾ ಕ್ರಮವನ್ನು ಬೆಂಬಲಿಸುವ ಸಲುವಾಗಿ ನಾವು ಡಿಜಿಟಲ್ ಪೇಮಂಟ್ ಮಾಡುವ ಸೌಲಭ್ಯವನ್ನು ಒದಗಿಸುತ್ತಿದ್ದೇವೆ. ಈಗ ನೀವು ಆಯ್ದ ಸ್ಥಳಗಳಲ್ಲಿ ಕ್ರೆಡಿಟ್/ಡೆಬಿಟ್ ಕಾರ್ಡ್ ಗಳನ್ನು, ಆ್ಯಕ್ಸಿಸ್ ಪೇ ಮತ್ತು ಪೇಟಿಎಂ (ಮೊಬೈಲ್ ಮತ್ತು ಇಂಟರ್ ನೆಟ್) ಎಲ್ಲಾ ಸ್ಥಳಗಳಲ್ಲಿ ಮತ್ತು ಆನ್ ಲೈನ್ ನಲ್ಲಿ ಪೇಪಾಲ್ ಬಳಸಬಹುದು.

ಗರುಡವೇಗ ಅತ್ಯಂತ ವಿಶ್ವಾಸಾರ್ಹ ಸರಕು ಸಾಗಣೆ ಸೇವೆ ಪೂರೈಕೆದಾರರಾಗಿದ್ದು, ಅತ್ಯುತ್ತಮ ಗ್ರಾಹಕ ಸೇವೆ ನೀಡುತ್ತಿದ್ದೇವೆ. ಅಮೆರಿಕಾ ದೇಶೀಯ, ಅಂತಾರಾಷ್ಟ್ರೀಯ ಸಾಗರ ಸರಕು ಸಾಗಣೆ ಮತ್ತು ಅಮೆರಿಕಾದಿಂದ ಭಾರತಕ್ಕೆ ಶಿಪ್ಪಿಂಗ್ ಸೇವೆಗಳನ್ನು ಗರುಡವೇಗ ವಿಸ್ತರಿಸುತ್ತಿದೆ.

ಈಗ ನಾವು ಎಲ್ಲಾ ಅರಬ್ ನ ಎಲ್ಲಾ ರಾಷ್ಟ್ರಗಳಿಗೆ ರೂ.299/ಕೆಜಿ (ಕನಿಷ್ಟ 10 ಕೆಜಿ) ದರದಲ್ಲಿ ಶಿಪ್ ಮಾಡುತ್ತಿದ್ದೇವೆ. ನಾವು ವಿಶ್ವದಾದ್ಯಂತ - ಅಮೆರಿಕ, ಯುಕೆ, ಯುಎಈ, ಯೂರೋಪ್, ಆಸ್ಟ್ರೇಲಿಯಾ, ನ್ಯೂಜೀಲ್ಯಾಂಡ್, ಮಧ್ಯ ಪ್ರಾಚ್ಯ ಮತ್ತು 200 ಬೇರೆ ರಾಷ್ಟ್ರಗಳಿಗೆ ಶಿಪ್ಪಿಂಗ್ ಮಾಡುತ್ತಿದ್ದೇವೆ.

ಬಹಳಷ್ಟು ಹಬ್ಬಗಳ ಸಂದರ್ಭಗಳಲ್ಲಿ ತವರಿನಲ್ಲಿ ಇರಲಾಗದ ವಿದೇಶದಲ್ಲಿರುವ ಭಾರತೀಯರು ಉಡುಗೊರೆ ಮತ್ತು ಸಿಹಿತಿಂಡಿಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಸಂತೋಷ ಪಡುತ್ತಾರೆ.

ಗರುಡಬಜಾರ್ ಒಂದು ರೀತಿಯಲ್ಲಿ ಪ್ರೀತಿಯನ್ನು ರವಾನಿಸುತ್ತಿದೆ. 5% ಹೆಚ್ಚುವರಿ ರಿಯಾಯಿತಿ ಪಡೆಯಲು ಚೆಕ್ ಔಟ್ ನಲ್ಲಿ "HAPPYHOLIDAYS" ಕೂಪನ್ ಕೋಡ್ ಬಳಸಿ.

ಅಲ್ಲದೆ, ನಮ್ಮ ಉತ್ಪನ್ನಗಳು ಮತ್ತು ಸೇವೆಗಳ ಕುರಿತು ನೀವು ನಿಮ್ಮ ಅಮೂಲ್ಯವಾದ ಸಲಹೆ, ಅಭಿಪ್ರಾಯಗಳನ್ನು ಕೊಡಬೇಕಾಗಿ ನಾವು ನಿಮ್ಮಲ್ಲಿ ಕೋರುತ್ತೇವೆ. ಮತ್ತೊಮ್ಮೆ ನಿಮ್ಮೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು!

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

SCROLL FOR NEXT