ರಿಲಾಯನ್ಸ್ ಜಿಯೋ 
ವಾಣಿಜ್ಯ

ರಿಲಾಯನ್ಸ್ ಜಿಯೋ ವೆಲ್ ಕಮ್ ಆಫರ್ 2017 ರ ಮಾರ್ಚ್ ವರೆಗೆ ಮುಂದುವರಿಕೆ ಸಾಧ್ಯತೆ!

ರಿಲಾಯನ್ಸ್ ಸಂಸ್ಥೆ ಜಿಯೋ ವೆಲ್ ಕಮ್ ಆಫರ್ ನ್ನು 2017 ರ ಮಾರ್ಚ್ ವರೆಗೆ ಮುಂದುವರೆಸುವ ಸಾಧ್ಯತೆ ಇದೆ.

ನವದೆಹಲಿ: ರಿಲಾಯನ್ಸ್ ಸಂಸ್ಥೆ ಜಿಯೋ ವೆಲ್ ಕಮ್ ಆಫರ್ ನ್ನು 2017 ರ ಮಾರ್ಚ್ ವರೆಗೆ ಮುಂದುವರೆಸುವ ಸಾಧ್ಯತೆ ಇದೆ.

ಡಿಸೇಂಬರ್ ವೇಳೆಗೆ ರಿಲಾಯನ್ಸ್ ಸಂಸ್ಥೆ ಜಿಯೋ ವೆಲ್ ಕಮ್ ಆಫರ್ ನ್ನು ಅಂತ್ಯಗೊಳಿಸಲಿದೆ ಎಂಬ ವರದಿಗಳು ಪ್ರಕಟವಾಗಿದ್ದವು. ಆದರೆ ಇತ್ತೀಚಿನ ಮಾಹಿತಿ ಪ್ರಕಾರ ರಿಲಾಯನ್ಸ್ ಜಿಯೋ ವೆಲ್ ಕಮ್ ಆಫರ್ ನ್ನು  ಮಾರ್ಚ್ 2017 ರವರೆಗೆ ಮುಂದುವರಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಜಿಯೋ ನೆಟ್ವರ್ಕ್ ಗುಣಮಟ್ಟ ಬಗ್ಗೆ ಜಿಯೋ ಆಡಳಿತ ಮಂಡಳಿ ಸಂಪೂರ್ಣ ತೃಪ್ತವಾಗುವವರೆಗೂ ಗ್ರಾಹಕರಿಗೆ ಶುಲ್ಕ ವಿಧಿಸುವುದು ಸರಿಯಲ್ಲ ಎಂಬ ಅಭಿಪ್ರಾಯ ಜಿಯೋ ಸಂಸ್ಥೆಯ ಕಾರ್ಯತಂತ್ರ ಮತ್ತು ಯೋಜನೆಯ ಮುಖ್ಯಸ್ತಚ್ರಿಂದ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಜಿಯೋ ತನ್ನ ಗ್ರಾಹಕರಿಗೆ ನೀಡಿರುವ ವೆಲ್ ಕಮ್ ಆಫರ್ ನ್ನು ಮಾರ್ಚ್ 2017 ರ ವರೆಗೆ ವಿಸ್ತರಿಸುವ ಸಾಧ್ಯತೆ ಇದೆ. ಜಿಯೋ ಸೇವೆಯನ್ನು ಪ್ರಾರಂಭಿಸಿದ್ದ ವೇಳೆ ಗ್ರಾಹಕರಿಗೆ ಮೂರೂ ತಿಂಗಳ ವರೆಗೆ ಉಚಿತ ನೆಟ್ ಸೇವೆ ನೀಡುವುದಾಗಿ ರಿಲಾಯನ್ಸ್ ಸಂಸ್ಥೆ ಘೋಷಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪಕ್ಷದ ಹಿತಕ್ಕಾಗಿ ನಾಗೇಂದ್ರ ಯಾವುದೇ ತ್ಯಾಗಕ್ಕೂ ಸಿದ್ಧ, ಆದ್ರೆ...: ಹೈಕಮಾಂಡ್ ಭೇಟಿ ಬಳಿಕ CM ಡಿಕೆ ಶಿವಕುಮಾರ್

Nepal Floods: ನೇಪಾಳ ಭೀಕರ ಪ್ರವಾಹಕ್ಕೆ ಚೀನಾದ ನಿರ್ಮಾಣ ಕಾರ್ಯವೇ ಕಾರಣ?

‘ನೇಪಾಳಿಗರೇ, ನೀವು ಒಂಟಿಯಲ್ಲ, ನಾನು ನಿಮ್ಮೊಂದಿಗೆ ನಿಲ್ಲುತ್ತೇನೆ’: ಪ್ರವಾಹ ಪೀಡಿತ ಸಂತ್ರಸ್ತರಿಗೆ ನೆರವಿನ ಹಸ್ತ ಚಾಚಿದ ಬಾಲಿವುಡ್ ನಟ ಸೋನು ಸೂದ್!

'ಸಿಂಹ ಸುಮ್ಮನೆ ಕುಳಿತಿದೆ ಅಂದ್ರೆ ಸುಸ್ತಾಗಿದೆ ಅಂತಲ್ಲ, ಮುಂದಿನ ಬೇಟೆಗೆ ರೆಡಿ ಆಗ್ತಿದೆ ಎಂದರ್ಥ': ಕಿಚ್ಚ ಸುದೀಪ್ ದಿಢೀರ್ ಪೋಸ್ಟ್; ಇಲ್ಲಿದೆ ಕಾರಣ...

ಕಾನ್ಪುರದಲ್ಲಿ ತರಬೇತಿ ವಿಮಾನ ಪತನ: ಕರ್ನಾಟಕದ ಪೈಲಟ್‌ ಅಭಿಷೇಕ್​ ಸೇರಿ ಇಬ್ಬರು ಸಾವು; Video