ಜಿಯೋ ಫೋನ್ ಮುಂಗಡ ಬುಕ್ಕಿಂಗ್ ಇಂದು ಆರಂಭ 
ವಾಣಿಜ್ಯ

ಜಿಯೋ ಫೋನ್ ಮುಂಗಡ ಬುಕ್ಕಿಂಗ್ ಇಂದು ಆರಂಭ

ಬಹು ನಿರೀಕ್ಷಿತ ಜಿಯೊ ಫೋನ್‌ ನ ಪ್ರಿ ಬುಕಿಂಗ್‌ ಇಂದು ಸಂಜೆ 5 ಗಂಟೆಯಿಂದ ಆರಂಭವಾಗಲಿದೆ.

ಮುಂಬೈ:  ಬಹು ನಿರೀಕ್ಷಿತ ಜಿಯೊ ಫೋನ್‌ ನ ಪ್ರಿ ಬುಕಿಂಗ್‌ ಇಂದು ಸಂಜೆ 5 ಗಂಟೆಯಿಂದ ಆರಂಭವಾಗಲಿದೆ. 
ರಿಟೇಲ್‌ ಮಳಿಗೆ, ಅಂತರ್ಜಾಲ ತಾಣ ಮತ್ತು ಜಿಯೊ ಆ್ಯಪ್‌ನಲ್ಲಿ ರೂ.500 ಪಾವತಿಸಿ ಮುಂಗಡ ಕಾದಿರಿಸಬಹುದು. ಸೆಪ್ಟೆಂಬರ್‌ ನಲ್ಲಿ ಮೊಬೈಲ್‌ ವಿತರಿಸುವಾಗ ಉಳಿಕೆ ರೂ.1,000 ಪಾವತಿಸಬೇಕು.  ಈ ಮೊತ್ತವನ್ನು ಸಂಪೂರ್ಣವಾಗಿ ಗ್ರಾಹಕರಿಗೆ ಹಿಂತಿರುಗಿಸಲಾಗುವುದು
ಈ ಜಿಯೊಫೋನ್‌ನಲ್ಲಿ ಅನಿಯಮಿತ ಉಚಿತ ಕರೆ. ಕಡಿಮೆ ದರದಲ್ಲಿ ಡೇಟಾ ಸಿಗಲಿದೆ. ಮಾಸಿಕ 153 ರೂ.ಗಳ ಪ್ಯಾಕೇಜ್‌, ವಾರಕ್ಕೆ ರೂ. 53 ನ ಪ್ಯಾಕ್‌ ಪಡೆಯಬಹುದು. ಜಿಯೊ ಟಿವಿ, ಜಿಯೊ ಮ್ಯೂಸಿಕ್‌, ಜಿಯೊ ಸಿನಿಮಾ ಇತ್ಯಾದಿ ಹಲವು ಆ್ಯಪ್‌ಗಳೂ ಈ ಫೋನ್ ನಲ್ಲಿರುತ್ತವೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

Belagavi: ಲವರ್ ಜೊತೆ ಮಗಳು ಪರಾರಿ, ಇಡೀ ಊರಿಗೆ 'ತಿಥಿ' ಊಟ ಹಾಕಿಸಿದ ತಂದೆ!

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು, Video!

ಅಧಿಕೃತವಾಗಿ 'ಹೊಸ ಗರ್ಲ್‌ ಫ್ರೆಂಡ್‌' ಪರಿಚಯಿಸಿದ ಹಾರ್ದಿಕ್ ಪಾಂಡ್ಯ! Video

2nd Test, Day 2: ವಿಂಡೀಸ್ ವಿರುದ್ಧ ಶತಕ, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭ್ ಮನ್ ಗಿಲ್!

SCROLL FOR NEXT