ಟಿಕೋನಾ 4ಜಿ ಉದ್ಯಮವನ್ನು ಖರೀದಿಸಲಿರುವ ಏರ್ ಟೆಲ್
ಭಾರತದ ಮೊಬೈಲ್ ನೆಟ್ವರ್ಕ್ ಗಳ ಪೈಕಿ ಮುಂಚೂಣಿಯಲ್ಲಿರುವ ಭಾಅರತಿ ಏರ್ ಟೆಲ್ ಟಿಕೋನಾ ಡಿಜಿಟಲ್ ನೆಟ್ವರ್ಕ್ ನ 4 ಜಿ ಉದ್ಯಮವನ್ನು ಖರೀದಿಸುವುದಾಗಿ ಹೇಳಿದೆ.
ನವದೆಹಲಿ: ಭಾರತದ ಮೊಬೈಲ್ ನೆಟ್ವರ್ಕ್ ಗಳ ಪೈಕಿ ಮುಂಚೂಣಿಯಲ್ಲಿರುವ ಭಾಅರತಿ ಏರ್ ಟೆಲ್ ಟಿಕೋನಾ ಡಿಜಿಟಲ್ ನೆಟ್ವರ್ಕ್ ನ 4 ಜಿ ಉದ್ಯಮವನ್ನು ಖರೀದಿಸುವುದಾಗಿ ಹೇಳಿದೆ.
ಸುಮಾರು 1,600 ಕೋಟಿಗೆ ಟಿಕೋನಾ ಉದ್ಯಮವನ್ನು ಖರೀದಿಸುವುದಾಗಿ ಹೇಳಿರುವ ಏರ್ ಟೆಲ್, ಟಿಕೋನಾದ ಬ್ರಾಡ್ ಬ್ಯಾಂಡ್ ವೈರ್ಲೆಸ್ ಅಕ್ಸೆಸ್ ಸ್ಪೆಕ್ಟ್ರಮ್ ಹಾಗೂ ಟೆಲಿಕಾಂ ನ ವಲಯದಲ್ಲಿನ 350 ತಾಣಗಳನ್ನುಗಳನ್ನು ಖರೀದಿಸುವುದಾಗಿ ಏರ್ ಟೆಲ್ ಪ್ರಕಟಣೆಯಲ್ಲಿ ತಿಳಿಸಿದೆ.