ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಾಣಿಜ್ಯ

ಟ್ವಿಟ್ಟರ್ ನ ಭಾರತದ ನಿರ್ದೇಶಕರಾಗಿ ತರಂಜೀತ್ ಸಿಂಗ್ ಗೆ ಬಡ್ತಿ

ಭಾರತದ ಕಂಟ್ರಿ ನಿರ್ದೇಶಕರಾಗಿ ತರಂಜೀತ್ ಸಿಂಗ್ ಅವರನ್ನು ಟ್ವಿಟ್ಟರ್...

ತರಂಜೀತ್ ಸಿಂಗ್
Sumana Upadhyaya
Updated On : 11 May 2017, 10:59 am
ನವದೆಹಲಿ: ಭಾರತದ ಕಂಟ್ರಿ ನಿರ್ದೇಶಕರಾಗಿ ತರಂಜೀತ್ ಸಿಂಗ್ ಅವರನ್ನು ಟ್ವಿಟ್ಟರ್ ಕಂಪೆನಿ ಬಡ್ತಿ ನೀಡಿದೆ.
ಟ್ವಿಟ್ಟರ್ ಜಾಹೀರಾತಿನ ಭಾರತದ ಮಾರಾಟ ಮತ್ತು ಮಾರುಕಟ್ಟೆ ವಿಭಾಗವನ್ನು ತರಂಜೀತ್ ಸಿಂಗ್ ಮುನ್ನಡೆಸುತ್ತಿದ್ದರು.
ಆಂತರಿಕ ವ್ಯವಹಾರ ಕಾರ್ಯತಂತ್ರದ ಮೂಲಕ ಟ್ವಿಟ್ಟರ್ ಭಾರತ ತಂಡವನ್ನು ಸಿಂಗ್ ಮುನ್ನಡೆಸಲಿದ್ದಾರೆ ಎಂದು ಕಂಪೆನಿ ಹೇಳಿಕೆಯಲ್ಲಿ ತಿಳಿಸಿದೆ.

Advertisement

Advertisement

ವಿಶ್ವದಲ್ಲಿ ಭಾರತ ಅತಿ ವೇಗವಾಗಿ ಸಾಮಾಜಿಕ ಮಾಧ್ಯಮದಲ್ಲಿ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿದೆ. ಫೇಸ್ ಬುಕ್, ವಾಟ್ಸಾಪ್ ಮತ್ತು ಗೂಗಲ್ ಗೆ ಕೂಡ ಅತಿದೊಡ್ಡ ಮಾರುಕಟ್ಟೆಯಾಗಿ ಬೆಳೆದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement