ದ್ವಿತೀಯ ತ್ರೈಮಾಸಿಕ ವರದಿ: ಎಚ್ ಡಿ ಎಫ್ ಸಿ ಬ್ಯಾಂಕ್ ಲಾಭಾಂಶದಲ್ಲಿ 20 ಪ್ರತಿಶತ ಏರಿಕೆ ದಾಖಲು 
ವಾಣಿಜ್ಯ

ದ್ವಿತೀಯ ತ್ರೈಮಾಸಿಕ ವರದಿ: ಎಚ್ ಡಿ ಎಫ್ ಸಿ ಬ್ಯಾಂಕ್ ಲಾಭಾಂಶದಲ್ಲಿ 20 ಪ್ರತಿಶತ ಏರಿಕೆ ದಾಖಲು

ಸಾಲಗಾರರ ಸ್ವತ್ತುಗಳ ಲೆಕ್ಕದಲ್ಲಿ ಭಾರತದಲ್ಲಿ 2 ನೇ ಸ್ಥಾನದಲ್ಲಿರುವ ಎಚ್ ಡಿ ಎಫ್ ಸಿ ಬ್ಯಾಂಕ್ ಲಿಮಿಟೆಡ್ ಇಂದು ಪ್ರಸಕ್ತ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕ ವರದಿ ಪ್ರಕಟಿಸಿದೆ.

ಮುಂಬಯಿ: ಸಾಲಗಾರರ ಸ್ವತ್ತುಗಳ ಲೆಕ್ಕದಲ್ಲಿ ಭಾರತದಲ್ಲಿ 2 ನೇ ಸ್ಥಾನದಲ್ಲಿರುವ ಎಚ್ ಡಿ ಎಫ್ ಸಿ ಬ್ಯಾಂಕ್ ಲಿಮಿಟೆಡ್ ಇಂದು ಪ್ರಸಕ್ತ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕ ವರದಿ ಪ್ರಕಟಿಸಿದೆ. 
ಈ ವರದಿಯಂತೆ ಬ್ಯಾಂಕ್ ಲಾಭಾಂಶ 20 ಪ್ರತಿಶತದಷ್ಟು ಏರಿದೆ ಕಂಡಿದೆ. ಸೆ. 30 ಕ್ಕೆ ಕೊನೆಗೊಂಡ ಮೂರು ತಿಂಗಳಿನಲ್ಲಿ ಬ್ಯಾಂಕ್ ನ ನಿವ್ವಳ ಲಾಭ 41.51 ಬಿಲಿಯನ್ ರೂಪಾಯಿಗಳಿಗೆ (634 ಮಿಲಿಯನ್ ದಾಲರ್) ಏರಿಕೆಯಾಗಿದೆ. ಕಳೆದ ಸಾಲಿನಲ್ಲಿ ಈ ಲಬಾಂಶದ ಮೊತ್ತವು 34.55 ಬಿಲಿಯನ್ ರೂ. ಆಗಿತ್ತು.
ಬ್ಯಾಂಕ್ ನ ಒಟ್ಟಾರೆ ಸಾಲಗಳ ಶೇಕಡಾವಾರು ಮೊತ್ತ ಶೇ.1.26 ರಷ್ಟು ಏರಿಕೆ ಆಗಿದೆ. ಒಟ್ಟಾರೆ ಸಾಲಗಳ ಶೇಕಡಾವಾರು ಮೊತ್ತ  ಹಿಂದಿನ ತ್ರೈಮಾಸಿಕದಲ್ಲಿ  ಶೇ.1.24 ಮತ್ತು ಒಂದು ವರ್ಷದ ಹಿಂದೆ ಶೇ. 1.02 ಗಳಷ್ಟು ದಾಖಲಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

IPL 2026: ಬರೊಬ್ಬರಿ 40 ಮಿಲಿಯನ್ ಫಾಲೋವರ್ಸ್ ಇದ್ದ Insta ಖಾತೆ ಡಿಲೀಟ್ ಮಾಡಿದ Hardik Pandya

IPL 2026 Eliminator: ವಿಶ್ವದಾಖಲೆಯ ಹೊಸ್ತಿಲಲ್ಲಿ ಎಡವಿದ Vaibhav Suryavanshi, ಮತ್ತೊಂದು ರೆಕಾರ್ಡ್ ಜಸ್ಟ್ ಮಿಸ್!

SCROLL FOR NEXT