ಸಾಂದರ್ಭಿಕ ಚಿತ್ರ 
ವಾಣಿಜ್ಯ

12ನೇ ವಾರ್ಷಿಕೋತ್ಸವ ಪ್ರಯುಕ್ತ ಇಂಡಿಗೋ ಭರ್ಜರಿ ಆಫರ್ ಗಳು!

ಇಂಡಿಗೋ ಏರ್ ಲೈನ್ಸ್ ತನ್ನ 12ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ 4 ದಿನಗಳ ಮಾರಾಟ ಮೇಳ ಏರ್ಪಡಿಸಿದೆ. ..

ನವದೆಹಲಿ: ಕಡಿಮೆ ಪ್ರಯಾಣ ವೆಚ್ಚದ  ಇಂಡಿಗೋ ಏರ್ ಲೈನ್ಸ್ ತನ್ನ 12ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ 4 ದಿನಗಳ ಮಾರಾಟ ಮೇಳ ಏರ್ಪಡಿಸಿದೆ. ಜುಲೈ10ರಿಂದ ಜುಲೈ 13ರವರೆಗೂ ಈ ಆಫರ್ ಜಾರಿಯಲ್ಲಿದ್ದು, ಟಿಕೆಟ್ ದರ 1212 ರೂ. ನಿಂದ ಆರಂಭವಾಗಲಿದೆ.
ಈ ಮೆಗಾ ಸೇಲ್ ಪ್ರಕಾರ ಜುಲೈ 25 2018ರಿಂದ ಮಾರ್ಚ್ 30 2019 ರವರೆಗೆ ಸಮಯ ಇರುತ್ತದೆ.ಸುಮಾರು 12 ಲಕ್ಷ ಟಿಕೆಟ್ ಗಳಿಗೆ ಆಫರ್ ನೀಡಲಾಗಿದೆ, ಅಂತಾರಾರಾಷ್ಟ್ರೀಯ ಮಾರ್ಗಗಳಲ್ಲೂ ಹಾರಾಟ ನಡೆಸಬಹುದು ಎಂದು ಪ್ರಕಟಣೆ ತಿಳಿಸಿದೆ, 
ಆಗಸ್ಟ್ 4, 2018ಕ್ಕೆ ಇಂಡಿಗೋ ಗೆ 12 ವರ್ಷವಾಗುತ್ತದೆ, ಈ ಒಂದು ವರ್ಷವನ್ನು ಸ್ಮರಣೀಯ ದಿನವನ್ನಾಗಿಸಬೇಕೆಂಬ ಹಿನ್ನೆಲೆಯಲ್ಲಿ ಈ ಆಫರ್ ನೀಡಲಾಗಿದೆ. 57 ನಗರಗಳಿಗೆ ಪ್ರಯಾಣ ಮಾಡಲು 12 ಲಕ್ಷ ಟಿಕೆಟ್ ನೀಡಲಾಗುವುದು ಎಂದು ಇಂಡಿಗೋ ಮುಖ್ಯ ಅಧಿಕಾರಿ ವಿಲಿಯಂ ಬೌಲ್ಟರ್ ಹೇಳಿದ್ದಾರೆ ,
ಭಾರತೀಯ ವಿಮಾನಯಾನ ಸೇವೆಯಲ್ಲೇ ನಾವು ಅತಿ ಹೆಚ್ಚಿನದರದಲ್ಲಿ ನಾವು ರಿಯಾಯಕಿ ದರದಲ್ಲಿ ಟಿಕೆಟ್ ನೀಡುತ್ತಿರುವುದಾಗಿ ತಿಳಿಸಿದ್ದಾರೆ,ಇಂದಿನಿಂದ ಆರಂಭವಾಗಿದ್ದು,ಜುಲೈ13 ರಂದು ಆಫರ್ ಕೊನೆಯಾಗಲಿದೆ.                                    

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal Floods: ನೇಪಾಳ ಭೀಕರ ಪ್ರವಾಹಕ್ಕೆ ಚೀನಾದ ನಿರ್ಮಾಣ ಕಾರ್ಯವೇ ಕಾರಣ?

'ಸಿಂಹ ಸುಮ್ಮನೆ ಕುಳಿತಿದೆ ಅಂದ್ರೆ ಸುಸ್ತಾಗಿದೆ ಅಂತಲ್ಲ, ಮುಂದಿನ ಬೇಟೆಗೆ ರೆಡಿ ಆಗ್ತಿದೆ ಎಂದರ್ಥ': ಕಿಚ್ಚ ಸುದೀಪ್ ದಿಢೀರ್ ಪೋಸ್ಟ್; ಇಲ್ಲಿದೆ ಕಾರಣ...

Toxic Box Office Collection: ಟಾಕ್ಸಿಕ್ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ? ಕನ್ನಡಕ್ಕಿಂತ ಹಿಂದಿಯಲ್ಲಿ ಡಬಲ್ ಗಳಿಕೆ!

Nepal floods|ನೇಪಾಳ-ಟಿಬೆಟ್ ಗಡಿಯಲ್ಲಿ ಭೀಕರ ಪ್ರವಾಹ: ಸಾವಿನ ಸಂಖ್ಯೆ 165ಕ್ಕೆ ಏರಿಕೆ; 300ಕ್ಕೂ ಹೆಚ್ಚು ಭಾರತೀಯರು ನಾಪತ್ತೆ

Nepal: 80 ಸೇತುವೆಗಳು ಹಾನಿ, 40 ಕಿ.ಮೀ ರಸ್ತೆಗಳು ನಾಶ