ವಾಣಿಜ್ಯ

ಏ.1 ರಿಂದ ಕೆಲಸಕ್ಕೆ ಬಾರದಿರಲು 1 ಸಾವಿರ ಜೆಟ್ ಪೈಲಟ್ ಗಳ ನಿರ್ಧಾರ

Nagaraja AB
ನವದೆಹಲಿ:  ಬಾಕಿ ಇರುವ ವೇತನ ಪಾವತಿಸದ ಹಿನ್ನೆಲೆಯಲ್ಲಿ ಜೆಟ್ ಏರ್ ವೇಸ್ ಕಂಪನಿಯ ಸುಮಾರು 1 ಸಾವಿರ ಪೈಲಟ್ ಗಳು ಏಪ್ರಿಲ್ 1 ರಿಂದ ಕೆಲಸಕ್ಕೆ ಬಾರದಿರಲು ನಿರ್ಧರಿಸಿದ್ದಾರೆ.
ಆದರೆ, ವಿಮಾನಗಳ ಹಾರಾಟದಲ್ಲಿ ಯಾವುದೇ ತೊಂದರೆಯಾಗದಂತೆ ಪ್ರಯತ್ನ ಮಾಡಲಾಗುತ್ತಿದೆ ಎಂದು ಏರ್ ಲೈನ್ಸ್ ಸಂಸ್ಥೆ ತಿಳಿಸಿದೆ.
SCROLL FOR NEXT