ಆರ್‌ಬಿಐ ಕಚೇರಿ 
ವಾಣಿಜ್ಯ

ಆರ್ ಬಿಐನಿಂದ 26 ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳ ನೋಂದಣಿ ರದ್ದು

ಭಾರತೀಯ ರಿಸರ್ವ್ ಬ್ಯಾಂಕ್(ಆರ್ ಬಿಐ) ತನ್ನ ಆರ್ ಬಿಐ ಕಾಯ್ದೆಯ ನಿಯಮ 45-ಐ(ಎ)ಅಡಿ 26 ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳ ನೋಂದಣಿ ರದ್ದುಪಡಿಸಿದೆ.

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್(ಆರ್ ಬಿಐ) ತನ್ನ ಆರ್ ಬಿಐ ಕಾಯ್ದೆಯ ನಿಯಮ 45-ಐ(ಎ)ಅಡಿ 26 ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳ ನೋಂದಣಿ ರದ್ದುಪಡಿಸಿದೆ.

ಎಸ್ ಪಿ ಎಂ ಎಲ್ ಇಂಡಿಯಾ ಲಿಮಿಟೆಡ್, ಪದ್ಮನಾಭನ್ ಲೀಸಿಂಗ್ ಅಂಡ್ ಫೈನ್ಯಾನ್ಷಿಯಲ್ಸ್ ಪ್ರೈವೇಟ್ ಲಿಮಿಟೆಡ್, ಯದುವಂಶಿ ಇನ್ವೆಸ್ಟ್ ಮೆಂಟ್ಸ್ ಲಿಮಿಟೆಡ್ (ಈಗ ಯದುವಂಶಿ ಇನ್ವೆಸ್ಟ್ ಮೆಂಟ್ಸ್ ಪ್ರೈವೇಟ್ ಲಿಮಿಟೆಡ್), ವಾಲ್ಟರ್ ನಿರ್ಯಾತ್ ಪ್ರೈವೇಟ್ ಲಿಮಿಟೆಡ್, ವೇದಾಂಗ ವಿನಿಮಯ್ ಪ್ರೈವೇಟ್ ಲಿಮಿಟೆಡ್, ಮಣಬಿರ್ ಫಿನ್ಕಾನ್ ಪ್ರೈವೇಟ್ ಲಿಮಿಟೆಡ್, ಫಿನ್ ಕ್ಯಾಪ್ ಲಿಮಿಟೆಡ್, ಯಂಗ್ ಸ್ಟ್ರೀಟ್ ಕ್ಯಾಪಿಟಲ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್, ಸುಮೇಶ್ ಫೈನ್ಯಾನ್ಷಿಯರ್ಸ್ ಪ್ರೈವೇಟ್ ಲಿಮಿಟೆಡ್, ವೈಡ್ ಫೈನ್ಯಾನ್ಸ್ ಅಂಡ್ ಲೀಸಿಂಗ್ ಪ್ರೈವೇಟ್ ಲಿಮಿಟೆಡ್, ಯಾಶಿಕಾ ಫಿನ್ ಲೀಸ್ ಅಂಡ್ ಹೋಲ್ಡಿಂಗ್ಸ್ ಪ್ರೈವೇಟ್ ಲಿಮಿಟೆಡ್ ಗಳ ನೋಂದಣಿ ರದ್ದುಪಡಿಸಿದೆ.

ಜೊತೆಗೆ ವೆಲ್ಕಮ್ ಪೋರ್ಟ್ ಫೋಲಿಯೋ ಲಿಮಿಟೆಡ್, ಸಹಾಸ್ ಫೈನ್ಯಾನ್ಷಿಯಲ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್, ಶಾರದಾ ಕ್ಯಾಪ್ ಸೆಕ್ ಲಿಮಿಟೆಡ್, ಬ್ಲೂ ಚಿಪ್ ಇಂಡಿಯಾ ಲಿಮಿಟೆಡ್, ಆರ್ ಎ ಎಸ್ ಅಸೋಸಿಯೇಟ್ಸ್ ಪ್ರೈವೇಟ್ ಲಿಮಿಟೆಡ್ (ಆರ್ ಎ ಎಸ್ ಅಸೊಸಿಯೇಟ್ಸ್ ಲಿಮಿಟೆಡ್), ಬಿಪಿಎಸ್ ಫೈನ್ಯಾನ್ಷಿಯರ್ಸ್ ಅಂಡ್ ಕನ್ಸಲ್ಟೆಂಟ್ಸ್ ಲಿಮಿಟೆಡ್, ಅಟಲ್ ಸೆಕ್ಯುರಿಟೀಸ್ ಪ್ರೈವೇಟ್ ಲಿಮಿಟೆಡ್, ಶುಭ್ ದೀಪ್ ಫಿನ್ ಲೀಸ್ ಪ್ರೈ. ಲಿ, ಸುರೆನ್ ಎಲೆಕ್ಟ್ರಾನಿಕ್ಸ್ ಅಂಡ್ ಎಲೆಕ್ಟ್ರಿಕಲ್ಸ್ ಪ್ರೈ ಲಿ, ಶೈನ್ ಬ್ಲೂ ಡೆಪಾಸಿಟ್ಸ್ ಅಂಡ್ ಇನ್ವೆಸ್ಟ್ಮೆಂಟ್ಸ್ ಪ್ರೈ ಲಿ, ಸನ್ಬೀಮ್ ಕಂಟ್ರೋಲ್ ಸಿಸ್ಟಮ್ಸ್ ಪ್ರೈ ಲಿ, ಸಿಂಗರ್ ಇಂಡಿಯಾ ಟ್ರೇಡಿಂಗ್ ಲಿ, ಸಾವಿತ್ರಿ ಫಿನ್ ಲೀಸ್ ಅಂಡ್ ಸೆಕ್ಯುರಿಟೀಸ್ ಲಿ, ಸುದ್ವಿನ್ ಫಿನ್ವೆಸ್ಟ್ ಫೇರ್ ಡೀಲ್ಸ್ ಪ್ರೈ ಲಿ, ಓಂ ಸನ್ಸ್ಸ್ ಟ್ರೇಡರ್ಸ್ ಪ್ರೈ ಲಿ ಸಂಸ್ಥೆಗಳ ನೋಂದಣಿ ರದ್ದುಪಡಿಸಿದೆ.

ಈ ಕಂಪೆನಿಗಳು ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಯಂತೆ ಕಾರ್ಯನಿರ್ವಹಿಸುವಂತಿಲ್ಲ ಎಂದು ಆರ್ ಬಿ ಐ ಸೂಚಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT