ವಾಣಿಜ್ಯ

ವೋಡಫೋನ್-ಐಡಿಯಾ ಸಂಸ್ಥೆಯಿಂದ ಸರ್ಕಾರಕ್ಕೆ 3,354 ಕೋಟಿ ಪಾವತಿ

Srinivas Rao BV

ನವದೆಹಲಿ: ನಷ್ಟ ಎದುರಿಸುತ್ತಿರುವ ವೋಡಫೋನ್-ಐಡಿಯಾ ಟೆಲಿಕಾಂ ಸಂಸ್ಥೆ ಸರ್ಕಾರಕ್ಕೆ ಸಲ್ಲಿಸಬೇಕಿದ್ದ ಎಜಿಆರ್‌ ಬಾಕಿಯನ್ನು ಪಾವತಿಸಿದೆ. 

3,354 ಕೋಟಿ ರೂಪಾಯಿ ಎಜಿಆರ್ ನ್ನು ಮಾ.16 ರಂದು ಪಾವತಿ ಮಾಡಿದ್ದು, ಒಟ್ಟಾರೆ 6,854 ಕೋಟಿ ರೂಪಾಯಿಗಳಷ್ಟು ಎಜಿಆರ್ ನ್ನು ಪಾವತಿ ಮಾಡಿದೆ. 

ವೋಡಾಫೋನ್-ಐಡಿಯಾದಿಂದ ಒಟ್ಟಾರೆ ಬಡ್ಡಿ ಸಹಿತ 53,000 ಕೋಟಿ ರೂಪಾಯಿ ಎಜಿಅರ್ ಪಾವತಿ ಮಾಡಬೇಕಿದೆ.

SCROLL FOR NEXT