ಸುನಿಲ್ ಭಾರ್ತಿ ಮಿತ್ತಲ್ 
ವಾಣಿಜ್ಯ

ಭಾರತ ನೆಲದಿಂದ ಉಪಗ್ರಹ ಹಾರಿಸುತ್ತಿರುವ ಮೊದಲ ಖಾಸಗಿ ಸಂಸ್ಥೆ ಸುನಿಲ್ ಭಾರ್ತಿ ಮಿತ್ತಲ್ ಒಡೆತನದ ಒನ್ ವೆಬ್

ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೊ ಜಿಎಸ್ ಎಲ್ ವಿ ಮಾರ್ಕ್3 ರಾಕೆಟ್ ಅನ್ನು ಒನ್ ವೆಬ್ ಸಂಸ್ಥೆ ಬಳಸಿಕೊಂಡು ಕಕ್ಷೆಗೆ ತನ್ನ ಉಪಗ್ರಹ ಉಡಾವಣೆ ಮಾಡುತ್ತಿದೆ.

ನವದೆಹಲಿ: ಭಾರತೀಯ ಬಾಹ್ಯಾಕಾಶಯಾನ ಕ್ಷೇತ್ರದಲ್ಲಿ ಗ್ರಾಹಕನಾಗಿ ಕಾಲಿಡುತ್ತಿರುವ ಮೊದಲ ಸಂಸ್ಥೆ ಎನ್ನುವ ಹೆಗ್ಗಳಿಕೆಗೆ ಉದ್ಯಮಿ, ಏರ್ಟೆಲ್ ಮಾಲೀಕ ಸುನಿಲ್ ಭಾರ್ತಿ ಮಿತ್ತಲ್ ಅವರ ಒನ್ ವೆಬ್ ಸಂಸ್ಥೆ ಪಾತ್ರವಾಗಲಿದೆ. 

ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೊ ಜಿಎಸ್ ಎಲ್ ವಿ ಮಾರ್ಕ್3 ರಾಕೆಟ್ ಅನ್ನು ಒನ್ ವೆಬ್ ಸಂಸ್ಥೆ ಬಳಸಿಕೊಂಡು ಕಕ್ಷೆಗೆ ತನ್ನ ಉಪಗ್ರಹ ಉಡಾವಣೆ ಮಾಡುತ್ತಿದೆ. ಒನ್ ವೆಬ್ ಸಂಸ್ಥೆಗೆ ಸೇರಿದ 322 ಉಪಗ್ರಹಗಳು ಸದ್ಯ ಬಾಹ್ಯಾಕಾಶದಲ್ಲಿವೆ ಎನ್ನುವುದು ಅಚ್ಚರಿಯ ಸಂಗತಿ.

ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಮಟ್ತದ ಸಂಸ್ಥೆಗಳು ಉಪಗ್ರಹ ಉಡಾವಣೆಗೆ ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಸಹಕಾರ ಪಡೆದುಕೊಳ್ಲಲಿವೆ ಎಂಡು ಮಿತ್ತಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಭಾರತದ ಬಾಹ್ಯಾಕಾಶ ಉದ್ಯಮ ಕ್ಷೇತ್ರದಲ್ಲಿ ಇದು ಗಣನೀಯ ಸಾಧನೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel