ಇನ್ಫೋಸಿಸ್ 
ವಾಣಿಜ್ಯ

ಎರಡನೇ ತ್ರೈಮಾಸಿಕದಲ್ಲಿ ಇನ್ಫೋಸಿಸ್ ಗೆ ಭರ್ಜರಿ ಲಾಭ!

ಐಟಿ ದ್ಯತ್ಯ ಹಾಗೂ ಭಾರತದ ಎರಡನೇ ಅತಿದೊಡ್ಡ ಸಾಫ್ಟವೇರ್ ಕಂಪನಿಯಾಗಿರುವ ಇನ್ ಫೋಸಿಸ್ ಲಿಮಿಟೆಡ್ ಭರ್ಜರಿ ಲಾಭಾಂಶ ಗಳಿಸಿದೆ. ಪ್ರಸಕ್ತ ವರ್ಷದ 2ನೇ ಕ್ವಾರ್ಟರ್ ನ ಆದಾಯವನ್ನು ಇನ್ ಫೋಸಿಸ್ ಘೋಷಣೆ ಮಾಡಿದೆ.

ಬೆಂಗಳೂರು: ಐಟಿ ದ್ಯತ್ಯ ಹಾಗೂ ಭಾರತದ ಎರಡನೇ ಅತಿದೊಡ್ಡ ಸಾಫ್ಟವೇರ್ ಕಂಪನಿಯಾಗಿರುವ ಇನ್ ಫೋಸಿಸ್ ಲಿಮಿಟೆಡ್ ಭರ್ಜರಿ ಲಾಭಾಂಶ ಗಳಿಸಿದೆ. ಪ್ರಸಕ್ತ ವರ್ಷದ 2ನೇ ಕ್ವಾರ್ಟರ್ ನ ಆದಾಯವನ್ನು ಇನ್ ಫೋಸಿಸ್ ಘೋಷಣೆ ಮಾಡಿದೆ.

ಸೆಪ್ಟೆಂಬರ್ ಕ್ವಾರ್ಟರ್ ನ ಒಟ್ಟು ಆದಾಯ 29,602 ಕೋಟಿ ರೂಪಾಯಿ ಆಗಿದೆ. ಜೂನ್ ಕ್ವಾರ್ಟರ್ ನಲ್ಲಿ 27,896 ಕೋಟಿ ರೂಪಾಯಿ ಆದಾಯವನ್ನು ಇನ್ ಫೋಸಿಸ್ ಗಳಿಸಿತ್ತು. ಒಟ್ಟಾರೆಯಾಗಿ ನಿವ್ವಳ ಆದಾಯ 5,421 ಕೋಟಿ ರೂಪಾಯಿ ಆಗಿದೆ.

ಇನ್ನು ಇಯರ್ ಆನ್ ಇಯರ್ ಲೆಕ್ಕಾಚಾರವನ್ನು ನೋಡೋದಾದ್ರೆ, ಶೇಕಡಾ 11.9ರಷ್ಟು ಲಾಭಾಂಶದಲ್ಲಿ ಏರಿಕೆ ಕಂಡಿದೆ. ಕ್ವಾರ್ಟರ್ ಆಂಡ್ ಕ್ವಾರ್ಟರ್ (ಜೂನ್ – ಸಪ್ಟೆಂಬರ್) ಹೋಲಿಸಿ ನೋಡೋದಾದ್ರೆ ಶೇಕಡಾ 4.4ರಷ್ಟು ಲಾಭಾಂಶವನ್ನು ಇನ್ ಫೋಸಿಸ್ ಕಂಪನಿ ಹೆಚ್ಚಿಸಿಕೊಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!